(ಏ.08) ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿ 70ನೇ ಸಂಸ್ಥೆಯಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆರಂಭ: ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿ – ಡಾ. ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ 70ನೇ ಸಂಸ್ಥೆಯಾಗಿ ಕೇಂದ್ರೀಯ ಪಠ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ) ಆರಂಭಿಸಲಾಗುತ್ತಿದೆ. ಈ ಸಂಸ್ಥೆಯ ನೂತನ ಕಟ್ಟಡದ...

Read moreDetails

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಏ.5 ರಂದು ಪರಮವೀರ ಚಕ್ರ ಪುರಸ್ಕೃತ ಯೋಧರ ಸಂಸ್ಮರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಏ.5 ರಂದು ಬೆಳಿಗ್ಗೆ ಪರಮವೀರ ಚಕ್ರ ಪುರಸ್ಕೃತ ಯೋಧರ ಸಂಸ್ಮರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ನೇತಾಜಿ ಸಭಾಭವನದಲ್ಲಿ...

Read moreDetails

ಪುತ್ತೂರು: ವಕೀಲರ ಸಂಘದ ಕ್ರೀಡಾಕೂಟ – ಎಪಿಎಲ್ 2021

ಪುತ್ತೂರು: ಸದಾ ನ್ಯಾಯಾಲಯದ ಮಾಮೂಲಿ ಚಟುವಟಿಕೆಯಿಂದ ಮುಕ್ತವಾಗಲು ಮತ್ತು ಒತ್ತಡದ ಜಂಜಾಟದಿಂದ ಹೊರ ಬರಲು ಕ್ರೀಡೆ ಅಗತ್ಯ. ಇದರಿಂದ ಮನಸ್ಸಿಗೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಮಂಗಳೂರು...

Read moreDetails

ಪುತ್ತೂರು : ಕುಂಜಾಡಿ ತರವಾಡು ಮನೆಯ ಧರ್ಮ ನೇಮೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು : ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಆಗಿರುವಂತಹ ನಳಿನ್ ಕುಮಾರ್ ಕಟೀಲ್ ರವರ ಕುಂಜಾಡಿ ಮನೆತನದ ಧರ್ಮ ದೈವ ಹಾಗೂ ಉಪದೈವಗಳ...

Read moreDetails

ಜೆಸಿಐ ಪುತ್ತೂರು ಗೋ ಗ್ರೀನ್ ವಿಭಾಗದಿಂದ ಸರಕಾರಿ ಪ್ರೌಢಶಾಲೆ ಕೊಂಬೆಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ‘ಪರಿಸರ ಜಾಗೃತಿ’ ಮಾಹಿತಿ ಕಾರ್ಯಕ್ರಮ

ಪುತ್ತೂರು: ಜೆಸಿಐ ಪುತ್ತೂರು ಗೋ ಗ್ರೀನ್ ವಿಭಾಗದಿಂದ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ, ಚಿತ್ರಕಲಾ...

Read moreDetails

ಪುತ್ತೂರು ಚರ್ಚಿನಲ್ಲಿ ಸರಳ ಲಾಸ್ಟ್ ಸಪ್ಪರ್ ಆಫ್ ಜೀಸಸ್ ಕ್ರೈಸ್ಟ್ ಆಚರಣೆ – ಕೋವಿಡ್ ನಿಯಮಾವಳಿ ಪಾಲನೆ

ಈಸ್ಟರ್ ಹಬ್ಬದ ಹಿಂದಿನ ಗುರುವಾರವನ್ನು ಪವಿತ್ರ ಗುರುವಾರ ಎಂದು ಕರೆಯಲಾಗುತ್ತದೆ..ಇದು ಕ್ರಿಶ್ಚಿಯನ್ನರ ಪವಿತ್ರ ದಿನವಾಗಿದ್ದು ಈ ಗುರುವಾರ ಮೊದಲು ಬೀಳುವ ದಿನ ಈಸ್ಟರ್.ಅಂಗೀಕೃತ ಸುವಾರ್ತೆಗಳ ಪ್ರಕಾರ ಶಿಷ್ಯರು...

Read moreDetails

ಯುಜಿ ಮತ್ತು ಪಿಜಿ 2020 ಫಲಿತಾಂಶ: ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿಗೆ ಒಂಬತ್ತು ರ‍್ಯಾಂಕ್

ಪುತ್ತೂರು: ಸೆಪ್ಟೆಂಬರ್ / ಅಕ್ಟೋಬರ್ 2020 ರಲ್ಲಿ ನಡೆದ ಯುಜಿ ಮತ್ತು ಪಿಜಿ ಪರೀಕ್ಷೆಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅಂತಿಮ ಶ್ರೇಯಾಂಕ ಪಡೆದವರ ಪಟ್ಟಿಯನ್ನು ಪ್ರಕಟಿಸಿದಂತೆ, ಪುತ್ತೂರಿನ ಸೈಂಟ್...

Read moreDetails

ಯುವ ಕಾಂಗ್ರೆಸ್ ವತಿಯಿಂದ ಕೋವಿಡ್-19 ಜಾಗೃತಿ ಕಾರ್ಯಕ್ರಮ : ನಗರದಾದ್ಯಂತ ಮಾಸ್ಕ್ ವಿತರಣೆ

ಪುತ್ತೂರು: ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಆಶ್ರಯದಲ್ಲಿ ಅಧ್ಯಕ್ಷ ಪ್ರಸಾದ್ ಎನ್ ಎಸ್ ಪಾಣಾಜೆ ನೇತೃತ್ವದಲ್ಲಿ ಪುತ್ತೂರು ನಗರದಾದ್ಯಂತ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಸ್ಕ್...

Read moreDetails

ನರೇಂದ್ರ ಪ.ಪೂ.ಕಾಲೇಜಿನಲ್ಲಿ ‘ಎಪ್ರಿಲ್ ಕೂಲ್ ಡೇ ‘ ವಿನೂತನ ಕಾರ್ಯಕ್ರಮ

ಪುತ್ತೂರು : ವಿದೇಶಿ ಸಂಸ್ಕೃತಿಯಿಂದ ಪ್ರಭಾವಿತರಾಗಿ ಎಪ್ರಿಲ್ ಫೂಲ್ ಡೇ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬೇಸಗೆಯ ಬಿಸಿಯನ್ನು ತಂಪಾಗಿಸಲು ನಾವು ಗಿಡಗಳನ್ನು ನೆಟ್ಟು ಬೆಳೆಸುವುದೇ ಪರಿಹಾರವೆಂಬ ಉದ್ದೇಶವನ್ನಿಟ್ಟುಕೊಂಡು...

Read moreDetails

ಕುಂಜಾಡಿ ಧರ್ಮ ನಡಾವಳಿಗೆ ಸಕಲ ಸಿದ್ಧತೆ : ಏ.8,9 ರಂದು ನಡೆಯಲಿದೆ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ

ಪುತ್ತೂರು : ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಆಗಿರುವಂತಹ ನಳಿನ್ ಕುಮಾರ್ ಕಟೀಲ್ ರವರ ಕುಂಜಾಡಿ ಮನೆತನದ ಧರ್ಮ ದೈವ ಹಾಗೂ ಉಪದೈವಗಳ...

Read moreDetails
Page 891 of 933 1 … 890 891 892 … 933

Recent News

You cannot copy content of this page