ರಾಜ್ಯ

ಕ್ರಿಕೆಟ್ ವೇಳೆ ಕಿರಿಕ್ : ಇಬ್ಬರ ಕೊಲೆಯಲ್ಲಿ ಅಂತ್ಯ

ಚಿಕ್ಕಬಳ್ಳಾಪುರ: ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಆಯೋಜನೆ ಮಾಡಿದ್ದ ಕ್ರಿಕೆಟ್ ಟೂರ್ನಿ ವೇಳೆ ಕಿರಿಕ್ ನಡೆದು ಇಬ್ಬರ ಹತ್ಯೆಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಭರತ್‌...

Read more

ತುಳು ಭಾಷೆಯನ್ನು ಅಧಿಕೃತವಾಗಿಸಬೇಕೆಂದು ಆಗ್ರಹಿಸಿದ ಶಾಸಕ ಯು.ಟಿ. ಖಾದರ್ : ವ್ಯಂಗ್ಯ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ ; ವೀಡಿಯೋ ವೈರಲ್ : ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ವಿಧಾನ ಪರಿಷತ್ ಅಧಿವೇಶನದಲ್ಲಿ ತುಳು ಭಾಷೆಯನ್ನು ಅಧಿಕೃತವಾಗಿಸಬೇಕೆನ್ನುವ ಇಂಗಿತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರು ವ್ಯಕ್ತಪಡಿಸಿದ್ದು, ಈ ವಿಚಾರಕ್ಕೆ ಸಚಿವ ಮಾಧುಸ್ವಾಮಿ...

Read more

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ನಿ ವಿಧಿವಶ..!!

ಬೆಂಗಳೂರು: ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರ ಪತ್ನಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಕಳೆದ 2 ತಿಂಗಳಿನಿಂದ ಅನಾರೋಗ್ಯದಿಂದ...

Read more

ರಾಜ್ಯ ಬಜೆಟ್ 2023-24: ಇಲ್ಲಿದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಮಂಡಿಸಿದ ಈ ಬಾರಿಯ ಬಜೆಟ್ ನ ವಿವರ ; ಯಾವ ಇಲಾಖೆಗೆ ಎಷ್ಟು ಕೋಟಿ..!!??

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ರ ಕರ್ನಾಟಕ ಬಜೆಟ್​ ಅನ್ನು ಮಂಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿದ ಕರ್ನಾಟಕ ಬಜೆಟ್‌ 2023-24ರ ಪ್ರಮುಖಾಂಶಗಳು ಈ ಕೆಳಗಿನಂತಿವೆ..:...

Read more

ಟಿಪ್ಪು ಸುಲ್ತಾನ್ ನನ್ನು ಹೊಡೆದುರುಳಿಸಿದ ರೀತಿಯಲ್ಲಿ ಸಿದ್ದರಾಮಯ್ಯರನ್ನು ಹೊಡೆದುರುಳಿಸಿ : ಸಚಿವ ಅಶ್ವಥ್ ನಾರಾಯಣ ಹೇಳಿಕೆಗೆ ಪ್ರಹ್ಲಾದ್ ಬೆಳ್ಳಿಪ್ಪಾಡಿ ಆಕ್ರೋಶ

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ರವರು ಪ್ರಬುದ್ಧ ರಾಜಕಾರಣಿ,, ಸಿದ್ದರಾಮಯ್ಯ ವಿರುದ್ಧ ದ್ವೇಷದ ಕಿಚ್ಚು ಹಚ್ಚಿಸುವ ಮಾತುಗಳನ್ನಾಡಿರುವುದರ ಬಗ್ಗೆ ಸುಳ್ಯ ವಿಧಾನ ಸಭಾದ ಟಿಕೆಟ್...

Read more

ರಾಜ್ಯ ಸರ್ಕಾರದಿಂದ ಬೆಂಗಳೂರಿನ ಕೆ ಆರ್ ಪುರಂ ತಹಶೀಲ್ದಾರ್ ಆಗಿ ಅಜಿತ್ ಕುಮಾರ್ ರೈ ಮುಂದುವರೆಸಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿನ ಕೆ.ಆರ್ ಪುರಂ ಗ್ರೇಡ್-2 ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು 23-11-2022ರಂದು ಅಮಾನತುಗೊಳಿಸಿ ಆದೇಶಿಸಿತ್ತು. ಆದರೇ ಕೆಎಟಿಯಿಂದ ತಮ್ಮ ಅಮಾನತಿಗೆ ತಡೆಯಾಜ್ಞೆ...

Read more

6ನೇ ಕರ್ನಾಟಕ ಗಡಿನಾಡ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು, ಕರಾವಳಿಯ ಪ್ರತಿಷ್ಠಿತ ಗಡಿನಾಡ ಧ್ವನಿ ಮಾಸ ಪತ್ರಿಕೆ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಇದರ ಆಶ್ರಯದಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ...

Read more

ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ನಟ ವಿನಯ್ ರಾಜ್ ಕುಮಾರ್ ಭೇಟಿ : ಸಾವಯವ ಸುಸ್ಥಿರ ಕೃಷಿ ಕಲಿಕೆ

ವಿಟ್ಲ: ಅಡ್ಯನಡ್ಕದ ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿನಯ್ ರಾಜ್ ಕುಮಾರ್ ರವರು ಭೇಟಿ ನೀಡಿದರು. ವಿನಯ್ ರಾಜ್...

Read more

ಮೀನುಗಾರರ ಬಲೆಗೆ ಬಿದ್ದ 200 ಕೆಜಿ ತೂಕದ ದೈತ್ಯ ಕಟ್ಟೆ ಕೊಂಬು ಮೀನು..!!

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದಕ್ಕೆ ಬರೋಬ್ಬರಿ 200 ಕೆಜಿ ಗೂ ಅಧಿಕ ತೂಕ ತೂಗುವ ಮೀನೊಂದು ಬಿದ್ದಿದೆ. ಶಾಂಭವಿ ಎನ್ನುವ ಹೆಸರಿನ ಬೋಟ್ ನ...

Read more

ವಿಟ್ಲ: ಬಿಜೆಪಿ 11ನೇ ವಾರ್ಡ್ ಅಧ್ಯಕ್ಷ, ಆರ್.ಎಸ್. ಎಸ್. ಮುಖಂಡರ ಹತ್ತಿರದ ಸಂಬಂಧಿ ಸಹಿತ ಹಲವು ಪ್ರಮುಖರು ಕಾಂಗ್ರೆಸ್ ಸೇರ್ಪಡೆ.!!!

ವಿಟ್ಲ: ಮಹಾಶಕ್ತಿ ಕೇಂದ್ರ ಅಧ್ಯಕ್ಷರ ಬೂತ್ ನ ಬೂತ್ ಅಧ್ಯಕ್ಷ, ಆರ್.ಎಸ್. ಎಸ್ ತಾಲೂಕು ಮುಖಂಡರ ಹತ್ತಿರದ ಸಂಬಂಧಿ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ...

Read more
Page 216 of 350 1 215 216 217 350

Recent News

You cannot copy content of this page