ವಿಟ್ಲ: ಬಿಜೆಪಿ 11ನೇ ವಾರ್ಡ್ ಅಧ್ಯಕ್ಷ, ಆರ್.ಎಸ್. ಎಸ್. ಮುಖಂಡರ ಹತ್ತಿರದ ಸಂಬಂಧಿ ಸಹಿತ ಹಲವು ಪ್ರಮುಖರು ಕಾಂಗ್ರೆಸ್ ಸೇರ್ಪಡೆ.!!!
ವಿಟ್ಲ: ಮಹಾಶಕ್ತಿ ಕೇಂದ್ರ ಅಧ್ಯಕ್ಷರ ಬೂತ್ ನ ಬೂತ್ ಅಧ್ಯಕ್ಷ, ಆರ್.ಎಸ್. ಎಸ್ ತಾಲೂಕು ಮುಖಂಡರ ಹತ್ತಿರದ ಸಂಬಂಧಿ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ...




















