ಆಧುನಿಕ ಶಿಕ್ಷಣ ವ್ಯವಸ್ಥೆ ಗುರುಸ್ಥಾನಕ್ಕೆ ಧಕ್ಕೆ ತರುತ್ತಿದೆಯೇ…!!? ✍️. ರಾಧಾಕೃಷ್ಣ ಎರುಂಬು
ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ।ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ ಎಂಬಂತೆ ಜ್ಞಾನ ಮಹಾಪವಿತ್ರವಾದದ್ದು. ಅದಕ್ಕೆ ಸಾಟಿಯಾದ ಇನ್ನೊಂದು ಈ ಪ್ರಪಂಚದಲ್ಲಿಲ್ಲ. ಯಾಕೆಂದರೆ ಜ್ಞಾನವೆಂದರೆ ...




















