ಪುತ್ತೂರು: 29ನೇ ವರ್ಷದ “ಕೋಟಿ-ಚೆನ್ನಯ” ಜೋಡುಕರೆ ಕಂಬಳ ಸಂಪನ್ನ: 169 ಜೋಡಿ ಕೋಣಗಳು ಭಾಗಿ: ಹೊಸ ದಾಖಲೆ ಸೃಷ್ಠಿ
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ 29ನೇ ವರ್ಷದ 'ಕೋಟಿ-ಚೆನ್ನಯ' ಜೋಡುಕೆರೆ ಕಂಬಳ ನಿನ್ನೆ ಸಮಾಪನಗೊಂಡಿದ್ದು, ದಾಖಲೆಯನ್ನು ನಿರ್ಮಾಣ ಮಾಡಿದೆ. ಬರೋಬ್ಬರಿ 33 ಗಂಟೆಗಳ ...




















