ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಚಂದಳಿಕೆ ವಿಟ್ಲ ಇದರ ಮಹಾಸಭೆಯು ಮಾ.20 ರಂದು ಕ್ಲಬ್ ನ ಕಾರ್ಯಾಲಯದಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
- ಗೌರವಾಧ್ಯಕ್ಷರಾಗಿ ಕೃಷ್ಣ ಮುದೂರು,
- ಅಧ್ಯಕ್ಷರಾಗಿ ಗಂಗಾಧರ್ ಪೂಜಾರಿ ಸಿ
- ಕಾರ್ಯದರ್ಶಿ ಲೋಕೇಶ್ ಚಂದಳಿಕೆ
- ಕೋಶಾಧಿಕಾರಿ ನರೇಂದ್ರ ಸಿ
- ಉಪಾಧ್ಯಕ್ಷರು ಲೋಹಿತ್ ಗೌಡ ಎಂ ಮತ್ತು ಬಿ ಕೆ ಬಾಬು
- ಜತೆ ಕಾರ್ಯದರ್ಶಿ ಸಂತೋಷ್ ಆಚಾರ್ಯ ಹಾಗೂ ದೀಕ್ಷಿತ್ ಎಂ.
- ಜತೆಕೋಶಾಧಿಕಾರಿ ಅವಿನಾಶ್ ಸಿ
- ಲೆಕ್ಕಪರಿಶೋಧಕರಾಗಿ ಜಯರಾಮ್ ನಿಡ್ಯಾ ಹಾಗೂ ಗಣೇಶ್ ಸಿ.
- ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ ಎಂ.
- ಸಾಂಸ್ಕೃತಿಕ ಕಾರ್ಯದರ್ಶಿ ಗಂಗಾಧರ್ ಕೊರ್ಯ.
- ಕ್ರೀಡಾ ಕಾರ್ಯದರ್ಶಿ ಕರುಣಾಕರ ಮುದೂರು ಹಾಗೂ ಕಾರ್ಯಕಾರಿ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು.



























