ಬೆಳಂದೂರು: ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ಭತ್ತ ಪೈರು ಕಟಾವು ಯಂತ್ರ ವಿದ್ಯುತ್ ತಂತಿಗೆ ಸ್ಪರ್ಶ:: ತಪ್ಪಿದ ಭಾರೀ ಅನಾಹುತ
ಪುತ್ತೂರು: ಲಾರಿಯೊಂದರಲ್ಲಿ ಭತ್ತ ಪೈರು ಕಟಾವು ಯಂತ್ರವನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಘಟನೆ ಬೆಳಂದೂರು ಗ್ರಾಮದ ಕೆಲೆಂಬಿರಿ ಎಂಬಲ್ಲಿ ಅ.26 ರಂದು ಬೆಳಿಗ್ಗೆ ನಡೆದಿದೆ. ...



















