ಬಿಜೆಪಿ ಜನಸೇವಕ ಸಮಾವೇಶಕ್ಕೆ ಚಾಲನೆ :; ನೂತನ ಸಚಿವ ಅಂಗಾರ ಸೇರಿ ಬಿಜೆಪಿ ಬೆಂಬಲಿತ ಗ್ರಾ. ಪಂ. ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ
ಪುತ್ತೂರು: ಬಿಜೆಪಿ ಜನಸೇವಕ ಸಮಾವೇಶ ಹಾಗೂ ನೂತನ ಸಚಿವ ಅಂಗಾರ ಸೇರಿ ಬಿಜೆಪಿ ಬೆಂಬಲಿತ ಗ್ರಾ. ಪಂ. ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭಕ್ಕೆ ಪುತ್ತೂರಿನ ಕೊಟೆಚಾ ಹಾಲ್ ...