ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಶ್ರೀಮತಿ ಸುಚೇತಾ ಇವರಿಗೆ ಯುವಕೇಸರಿ ಗಡಿಯಾರ ವತಿಯಿಂದ ಅಭಿನಂದನಾ ಕಾರ್ಯಕ್ರಮ
ಗಡಿಯಾರ ಶಾಲೆಯಲ್ಲಿ ಅಧ್ಯಾಪಕ ವೃಂದ, ಯುವ ಕೇಸರಿ ಗಡಿಯಾರ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಶ್ರೀಮತಿ ಸುಚೇತಾ ಮುಖ್ಯ ಶಿಕ್ಷಕಿ ಇವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು. ಶಾಲೆಯ ...




















