ಕಡಬ: ಆಸ್ತಿ ವಿಚಾರವಾಗಿ ತಮ್ಮನಿಂದಲೇ ಅಣ್ಣನ ಕೊಲೆ ಯತ್ನ:; ಅಣ್ಣನ ಮೇಲೆ ತಲ್ವಾರ್ ದಾಳಿ ನಡೆಸಿದ ತಮ್ಮ:; ಗಾಯಾಳು ಆಸ್ಪತ್ರೆಗೆ ದಾಖಲು
ಕಡಬ: ಆಸ್ತಿ ವಿಚಾರದಲ್ಲಿ ಅಣ್ಣನಿಗೆ ತಮ್ಮ ತಲವಾರುನಿಂದ ಕಡಿದು ಗಾಯಗೊಳಿಸಿದ ಘಟನೆ ಆ.27 ರಂದು ರಾತ್ರಿ ರೆಂಜಿಲಾಡಿ ಗ್ರಾಮದ ಪದಕ ಎಂಬಲ್ಲಿ ನಡೆದಿದೆ.ರೆಂಜಿಲಾಡಿ ಗ್ರಾಮದ ಪದಕ ನಿವಾಸಿ ...




















