ಕೊಯಿಲ : ಸರ್ಕಾರಿ ಶಾಲಾ ಆವರಣ ದುರ್ಬಳಕೆ:; ಜಗಲಿಯಲ್ಲಿ ಬಾಡೂಟ ತಯಾರಿಸಿ ಮೋಜು ಮಸ್ತಿ ಮಾಡಿದ ಕಿಡಿಗೇಡಿಗಳು..!
ಆಲಂಕಾರು: ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರಿ ಶಾಲೆಯೊಂದನ್ನು ದುರುಪಯೋಗ ಪಡಿಸಿಕೊಂಡ ಕಿಡಿಗೇಡಿಗಳು ಶಾಲಾ ವರಾಂಡದಲ್ಲಿ ಬಾಡೂಟ ತಯಾರಿಸಿ ಎಂಜಾಯ್ ಮಾಡಿದ ಘಟನೆ ನಡೆದಿದೆ. ಜೂ.16 ರಂದು ರಾತ್ರಿ ...




















