ಪುತ್ತೂರು : ಹಕ್ಕಿಗೂಡೊಳಗೆ ಸಿಕ್ಕಿ ಹಾಕಿಕೊಂಡಿದ್ದ ಹಾವು- ಯಶಸ್ವಿಯಾಗಿ ಹಿಡಿದು ಅರಣ್ಯಕ್ಕೆ ಬಿಟ್ಟು ರಕ್ಷಣೆ ಮಾಡಿದ ಉರಗಪ್ರೀಮಿ ತೇಜಸ್
ಪುತ್ತೂರು : ಪುತ್ತೂರಿನ ಮನೆಯೊಂದರಲ್ಲಿ ನಾಗರ ಹಾವೊಂದು ಬಂದು ಹಕ್ಕಿ ಗೂಡಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಜೂ.17 ರಂದು ನಡೆದಿದೆ. ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರಾಗಿರುವ ದಯಾನಂದ ರವರ ...




















