ಪುತ್ತೂರು : ಕೊರೊನಾ ಬಿಗಿ ಕ್ರಮ ಮಧ್ಯೆಯೂ ಗೂಡಂಗಡಿಯಲ್ಲಿ ಎಣ್ಣೆ ಪಾರ್ಟಿ : ಅಧಿಕಾರಿಗಳಿಂದ ಎಚ್ಚರಿಕೆ
ಪುತ್ತೂರು: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಇಡೀ ರಾಜ್ಯವೇ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದ್ ಆಗಿದ್ದರೂ ಪುತ್ತೂರು ನಗರದ ಗೂಡಂಗಡಿಯೊಂದಲ್ಲಿ ಮದ್ಯ ಸೇವಿಸುತ್ತಿದ್ದ ಪಾನ ಪ್ರಿಯರಿಬ್ಬರಿಗೆ ನಗರಸಭಾ ...




















