ದ.ಕ, ಉಡುಪಿ ಜನತೆಗೆ ಸಿಹಿ ಸುದ್ದಿ: ‘ರೇಶನ್‌ ಮೂಲಕ ಪೂರೈಕೆಯಾಗಲಿದೆ ಕೆಂಪು ಕುಚ್ಚಲಕ್ಕಿ’ – ಸಚಿವ ಕೋಟ

ದ.ಕ, ಉಡುಪಿ ಜನತೆಗೆ ಸಿಹಿ ಸುದ್ದಿ: ‘ರೇಶನ್‌ ಮೂಲಕ ಪೂರೈಕೆಯಾಗಲಿದೆ ಕೆಂಪು ಕುಚ್ಚಲಕ್ಕಿ’ – ಸಚಿವ ಕೋಟ

ಬೆಂಗಳೂರು : "ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪಡಿತರ ಕಾರ್ಡ್‌ನಲ್ಲಿ ಕುಚ್ಚಲಕ್ಕಿಗೆ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಗುರುವಾರ ಆಹಾರ ಸಚಿವ ಉಮೇಶ್‌‌‌ ವಿ. ಕತ್ತಿ ಅವರೊಂದಿಗೆ ...

(ಮೇ.28)ಮುಂಡೂರು ಬಡ ಕುಟುಂಬಗಳಿಗೆ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾದಲ್ಲಿ “ಶ್ರೀ ದೇವರ ಪ್ರಸಾದ” ಎಂಬ ಹೆಸರಿನಲ್ಲಿ ಕಿಟ್ ವಿತರಣಾ ಕಾರ್ಯಕ್ರಮ

(ಮೇ.28)ಮುಂಡೂರು ಬಡ ಕುಟುಂಬಗಳಿಗೆ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾದಲ್ಲಿ “ಶ್ರೀ ದೇವರ ಪ್ರಸಾದ” ಎಂಬ ಹೆಸರಿನಲ್ಲಿ ಕಿಟ್ ವಿತರಣಾ ಕಾರ್ಯಕ್ರಮ

ಪುತ್ತೂರು : ಕೋವಿಡ್ ನ ಸಂಕಷ್ಟದ ಸಂದರ್ಭದಲ್ಲಿ ನೊಂದ ಕುಟುಂಬಗಳಿಗೆ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರವಿ ಶೆಟ್ಟಿ ನೇಸರ ಅವರ ನಿರ್ದೇಶನದಂತೆ ಆಡಳಿತ ...

ಕೋಡಿಂಬಾಡಿ : ಕೃಷ್ಣಗಿರಿಯಲ್ಲಿನ ಅವೈಜ್ಞಾನಿಕ ಚರಂಡಿ ರಿಪೇರಿ, ಕುಸಿದ ತಡೆಗೋಡೆಯ ದುರಸ್ಥಿ ಹಾಗೂ   ಹೊಸ ಚರಂಡಿ ನಿರ್ಮಾಣ ಮಾಡುವಂತೆ  ನಾಗರಿಕರಿಂದ ಗ್ರಾ.ಪಂ ಅಧಿಕಾರಿಗಳಿಗೆ ಮನವಿ

ಕೋಡಿಂಬಾಡಿ : ಕೃಷ್ಣಗಿರಿಯಲ್ಲಿನ ಅವೈಜ್ಞಾನಿಕ ಚರಂಡಿ ರಿಪೇರಿ, ಕುಸಿದ ತಡೆಗೋಡೆಯ ದುರಸ್ಥಿ ಹಾಗೂ ಹೊಸ ಚರಂಡಿ ನಿರ್ಮಾಣ ಮಾಡುವಂತೆ ನಾಗರಿಕರಿಂದ ಗ್ರಾ.ಪಂ ಅಧಿಕಾರಿಗಳಿಗೆ ಮನವಿ

ಕೋಡಿಂಬಾಡಿ : ಕೋಡಿಂಬಾಡಿ ಗ್ರಾಮದ ಕೃಷ್ಣಗಿರಿಯಲ್ಲಿನ ಅವೈಜ್ಞಾನಿಕ ಚರಂಡಿ ರಿಪೇರಿ, ಕುಸಿದ ತಡೆಗೋಡೆಯ ದುರಸ್ಥಿ ಹಾಗೂ ಬೀದಿ ದೀಪಗಳ ನಿರ್ವಹಣೆ ಮತ್ತು ಹೊಸ ಚರಂಡಿ ನಿರ್ಮಾಣ ಮಾಡುವಂತೆ ...

ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ವತಿಯಿಂದ ಕೋವಿಡ್ ನಿಂದ ಮೃತ ಪಟ್ಟ ಮಹಿಳೆಯ ಅಂತ್ಯಕ್ರಿಯೆ

ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ವತಿಯಿಂದ ಕೋವಿಡ್ ನಿಂದ ಮೃತ ಪಟ್ಟ ಮಹಿಳೆಯ ಅಂತ್ಯಕ್ರಿಯೆ

ನೆಲ್ಯಾಡಿ : ಅರಸಿನಮಕ್ಕಿ, ಉಡ್ಯೆರೆ ನಿವಾಸಿ ಕುಸುಮಾವತಿಅವರು ಮೇ.27 ರಂದು ಕೋವಿಡ್ ಕಾರಣದಿಂದಾಗಿ ಮೃತ ಪಟ್ಟಿದ್ದು ಅವರ ಅಂತ್ಯಕ್ರಿಯೆಯನ್ನು ಅವರ ಮಕ್ಕಳ ಜೊತೆ,ಹಿಂದೂ ಜಾಗರಣ ವೇದಿಕೆ ನೆಲ್ಯಾಡಿಯ ...

ಪಂಚಾಯತ್ ಪಿಡಿಓ ಮೇಲೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಪಂಚಾಯತ್ ಪಿಡಿಓ ಮೇಲೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮಾಸ್ಕ್ ಧರಿಸಲು ಹೇಳಿದ್ದಕ್ಕೆ ಮಲ್ಲೂರು ಗ್ರಾಮ ಪಂಚಾಯಿತಿಯ ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಇರಾಯತುಲ್ಲಾ(25), ಫರಂಗಿಪೇಟೆ ...

‘KL-14 MEN’S WEAR’ ಫ್ಯಾಶನ್  ಐದನೇ  ವರ್ಷಕ್ಕೆ ಪಾದಾರ್ಪಣೆ

‘KL-14 MEN’S WEAR’ ಫ್ಯಾಶನ್ ಐದನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರು : ಪುತ್ತೂರಿನ ಹೃದಯ ಭಾಗದಲ್ಲಿ ವಸ್ತ್ರೋದ್ಯಮದಲ್ಲಿ ಯಶಸ್ವೀ ನಾಲ್ಕು ವರ್ಷಾಚರಣೆಯನ್ನು ಪೂರೈಸಿಕೊಂಡು 'KL-14 MEN'S WEAR' ಫ್ಯಾಷನ್ ಇಂದು ಐದನೇ ವರ್ಷಾಚರಣೆಗೆ ಪಾದಾರ್ಪಣೆಗೈಯುತ್ತಿದೆ. ಇದುವರೆಗೂ ಸಂಸ್ಥೆಯೊಂದಿಗೆ ...

ಕಡಬ : ಲಾಕ್ ಡೌನ್ ನಡುವೆಯೂ ಗ್ರಾಹಕರ ಸೇವೆಗೆ  ಹೊಂಡಾ ಶೋರೂಂ ಓಪನ್..!  ಬಂದ್ ಮಾಡಿಸಲು ಹೋದ ಅಧಿಕಾರಿಗಳನ್ನೇ ಪ್ರಶ್ನಿಸಿದ ಶೋರೂಂ ಮಾಲಕ

ಕಡಬ : ಲಾಕ್ ಡೌನ್ ನಡುವೆಯೂ ಗ್ರಾಹಕರ ಸೇವೆಗೆ ಹೊಂಡಾ ಶೋರೂಂ ಓಪನ್..! ಬಂದ್ ಮಾಡಿಸಲು ಹೋದ ಅಧಿಕಾರಿಗಳನ್ನೇ ಪ್ರಶ್ನಿಸಿದ ಶೋರೂಂ ಮಾಲಕ

ಕಡಬ: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ನಿಯಮ ಮುಂದುವರೆಸಿದ್ದು ಎಲ್ಲಾ ಅಂಗಡಿಗಳು ಬಾಗಿಲು ಮುಚ್ಚಿವೆ. ಆದರೆ ಕಡಬದಲ್ಲಿ ತಹಶೀಲ್ದಾರ್ ಕಚೇರಿ ಬಳಿ ಇರುವ ದ್ವಿಚಕ್ರ ...

ಪುತ್ತೂರು : ಕೊಂಬೆಟ್ಟು ವಲೇರಿಯನ್ ಸಿಕ್ವೇರಾ ನಿಧನ

ಪುತ್ತೂರು : ಕೊಂಬೆಟ್ಟು ವಲೇರಿಯನ್ ಸಿಕ್ವೇರಾ ನಿಧನ

ಪುತ್ತೂರು: ಕೊಂಬೆಟ್ಟು ದಿ.ಫಿಲೋಮಿನಾ ಲೋಬೋರವರ ಪತಿ ವಲೇರಿಯನ್ ಸಿಕ್ವೇರಾ(78ವ.) ರವರು ಅನಾರೋಗ್ಯದಿಂದ ಮೇ 27 ರಂದು ಮಹಾವೀರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತ ವಲೇರಿಯನ್ ಸಿಕ್ವೇರಾರವರು ಹಿಂದೆ ...

ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಟೋ ಚಾಲಕರಿಗೆ ಪರಿಹಾರ ಧನ ಪಡೆಯಲು ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ; ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸಂಪರ್ಕಿಸಿ “ಮೇದಿನಿ ಸೇವಾ ಕೇಂದ್ರ”

ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಟೋ ಚಾಲಕರಿಗೆ ಪರಿಹಾರ ಧನ ಪಡೆಯಲು ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ; ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸಂಪರ್ಕಿಸಿ “ಮೇದಿನಿ ಸೇವಾ ಕೇಂದ್ರ”

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಘೋಷಣೆ ಮಾಡಿರುವ ಪರಿಹಾರದ ಹಣ ಪಡೆಯಲು ಇಂದಿನಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ.ಟ್ಯಾಕ್ಸಿ, ಮ್ಯಾಕ್ಸಿ ...

ಪುತ್ತೂರು : ಎಟಿಎಂ ನಿಂದ ವೃದ್ದೆಯ ಹಣ ಕೊಂಡೊಯ್ದ ಯುವಕ; ವಾರಗಳ ನಂತರ ಪ್ರಕರಣ ಬೆಳಕಿಗೆ : ಯುವಕನಿಗಾಗಿ ಶೋಧ

ಪುತ್ತೂರು : ಎಟಿಎಂ ನಿಂದ ವೃದ್ದೆಯ ಹಣ ಕೊಂಡೊಯ್ದ ಯುವಕ; ವಾರಗಳ ನಂತರ ಪ್ರಕರಣ ಬೆಳಕಿಗೆ : ಯುವಕನಿಗಾಗಿ ಶೋಧ

ಪುತ್ತೂರು : ಪುತ್ತೂರಿನ ಅರುಣಾ ಚಿತ್ರಮಂದಿರ ಬಳಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕೆಲ ದಿನಗಳ ಹಿಂದೆ ವೃದ್ದೆಯೊಬ್ಬರು ಹಣ ಡ್ರಾ ಮಾಡಲು ತೆರಳಿದ್ದು, ಎಟಿಎಂ ನಲ್ಲಿ ಬರಲಿಲ್ಲವೆಂದು ...

Page 1965 of 2102 1 1,964 1,965 1,966 2,102

Recent News

You cannot copy content of this page