ಕೊರೊನಾ ಸಂಕಷ್ಟದ ಸಮಯದಲ್ಲಿ ಸರಕಾರ ಸ್ವ ಸಹಾಯ ಸಂಘಗಳ ಸಾಲದ ಬಡ್ಡಿ ಮನ್ನಾ ಮತ್ತು ಕಂತು ಪಾವತಿಗೆ ಕನಿಷ್ಠ ಮೂರರಿಂದ ಆರು ತಿಂಗಳು ರಿಯಾಯಿತಿ ನೀಡಲು ಆದೇಶಿಸಬೇಕು
ದೇಶವ್ಯಾಪಿ ಕೊರೊನಾ ಘರ್ಜಿಸುತ್ತಿದೆ, ದಿನೇ ದಿನೇ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಈ ಸಂದರ್ಭದಲ್ಲಿ ಕೇರಳ,ತಮಿಳುನಾಡು, ಆಂಧ್ರದಲ್ಲೆಲ್ಲ ಜನ ಸಾಮಾನ್ಯರಿಗೇ, ಮಧ್ಯಮ ವರ್ಗಗಳಿಗೆ ಹೆಚ್ಚೆಚ್ಚು ಸಹಕಾರವನ್ನು ಸರಕಾರ ನೀಡುತ್ತಿದ್ದು, ಆಹಾರ ...




















