ಕಾರ್ಮಿಕ ಇಲಾಖೆ ಅಧಿಕಾರಿಗಳು, ಚೈಲ್ಡ್‌ಲೈನ್ ಸಂಯೋಜಕರ ಕಾರ್ಯಾಚರಣೆ : ಉಪ್ಪಿನಂಗಡಿ ಬಾರ್‌ನಲ್ಲಿ ಕಿಶೋರ ಕಾರ್ಮಿಕ ಪತ್ತೆ..!!
ಮಂಗಳೂರು: ಉಪ್ಪಿನಂಗಡಿಯಲ್ಲಿರುವ ಕಾರ್ತಿಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಬಿಹಾರ ಮೂಲದ 15 ವರ್ಷದ ಕಿಶೋರ ಕಾರ್ಮಿಕನೊಬ್ಬ ಪತ್ತೆಯಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಚೈಲ್ಡ್ ಲೈನ್ ಸಂಯೋಜಕರು ...


















