ಪುತ್ತೂರು : ಕಾಲು ಜಾರಿ ನೀರಿಗೆ ಬಿದ್ದು ಜಗನ್ಮೋಹನ್ ರೈ ಅಗರ್ತಬೈಲು ಮೃತ್ಯು
https://youtu.be/f9s9oTxoFkQ?si=n1lUQc2HqUcMTCVe ಪುತ್ತೂರು : ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಳೇರಿಕಟ್ಟೆ ಎಂಬಲ್ಲಿ ನಡೆದಿದೆ. ಬುಳೇರಿಕಟ್ಟೆ ನಿವಾಸಿ ಜಗನ್ಮೋಹನ್ ರೈ ಅಗರ್ತಬೈಲು (58) ...




















