ಪುತ್ತೂರು: ಇಲ್ಲಿನ ಜಿ ಎಲ್ ವನ್ ಮಾಲ್ ನಲ್ಲಿ Xiti ಕಲೆಕ್ಷನ್ಸ್ ಫ್ಯಾಷನ್ ಜ್ಯುವೆಲ್ಲರಿ ಏಪ್ರಿಲ್ 21 ರಂದು ಸ್ಥಳಾಂತರಗೊಂಡು ಶುಭಾರಂಭ ಗೊಳ್ಳಲಿದೆ.
ಮಳಿಗೆಯನ್ನು ಜಿಎಲ್ ಗ್ರೂಪ್ಸ್ ನ ಛೇರ್ಮನ್ ಬಲರಾಮ್ ಆಚಾರ್ಯ ಉದ್ಘಾಟನೆಗೊಳಿಸಲಿದ್ದಾರೆ.
ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಸಂಸ್ಥೆಯ ಮಾಲಕರಾದ ಅನ್ನಪೂರ್ಣ ಶರ್ಮ ಅವರು ತಿಳಿಸಿದ್ದಾರೆ.