ವಿಟ್ಲ: ವಿಟ್ಲ ಕಸಬಾ ಬಸ್ ನಿಲ್ದಾಣದ ಸಮೀಪದ ಹೋಳ್ಳ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಪುರುಷರ ಉಡುಪುಗಳ ನೂತನ ಮಳಿಗೆ ‘ಮಥುರಾ ಡ್ರೆಸ್ ಪಾಯಿಂಟ್’ ಅ.27ರಂದು ಶುಭಾರಂಭಗೊಳ್ಳಲಿದೆ.
ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪುರುಷರ ಉಡುಪುಗಳು ಇಲ್ಲಿ ಲಭ್ಯವಿದ್ದು, ಮಳಿಗೆಯ ಶುಭಾರಂಭದ ಪ್ರಯುಕ್ತ ಅ.27ರಿಂದ ನ.1ರವರೆಗೆ ಗ್ರಾಹಕರಿಗೆ ಫ್ಲಾಟ್ ಶೇ.30ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಗ್ರಾಹಕರು ಈ ವಿಶೇಷ ರಿಯಾಯಿತಿಯ ಪ್ರಯೋಜನ ಪಡೆದುಕೊಳ್ಳುವಂತೆ ಮಳಿಗೆಯ ವತಿಯಿಂದ ಕೋರಲಾಗಿದೆ.


























