ವಿಟ್ಲ: 22 ವರ್ಷಗಳ ಸೇವೆ ಸಲ್ಲಿಸಿರುವ ವಿಟ್ಲದ ಫೇಮ್ಸ್ ಪ್ರೊಫೆಷನಲ್ ಬ್ಯೂಟಿ ಪಾರ್ಲರ್ ನ.8ರಂದು ನವೀಕರಣಗೊಂಡು ಮರು ಆರಂಭಗೊಳ್ಳಲಿದೆ.
ವಿಟ್ಲದ ಖಾಸಗಿ ಬಸ್ ನಿಲ್ದಾಣದ ಬಳಿಯ ಹಿರಾ ಟವರ್ನ ಮೊದಲ ಮಹಡಿಯಲ್ಲಿ ನೂತನ ಸೌಲಭ್ಯಗಳೊಂದಿಗೆ ಪಾರ್ಲರ್ ಪುನರಾರಂಭಗೊಳ್ಳಲಿದೆ. ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಹಲವು ಗಣ್ಯರು ಆಗಮಿಸಲಿದ್ದಾರೆ.
ಪಾರ್ಲರ್ನಲ್ಲಿ ಫೇಶಿಯಲ್, ಸೌಂದರ್ಯ ಚಿಕಿತ್ಸೆ, ಹೇರ್ ಟ್ರೀಟ್ಮೆಂಟ್, ಹೇರ್ ಸ್ಪಾ, ಬ್ರೈಡಲ್ ಮೇಕಪ್, ಪಾರ್ಟಿ ಮೇಕಪ್, ಮೆಹಂದಿ, ವ್ಯಾಕ್ಸ್, ಪೆಡಿಕ್ಯೂರ್, ಮ್ಯಾನಿಕ್ಯೂರ್ ಸೇರಿದಂತೆ ವಿವಿಧ ಸೌಂದರ್ಯ ಸೇವೆಗಳು ಲಭ್ಯವಿರಲಿವೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಮಾಲಕರಾದ
ಯಶೋಧಾ ಹರೀಶ್ ಮರುವಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9900133491 ಸಂಪರ್ಕಿಸಬಹುದು.


























