ವಿಟ್ಲದ ಮಥುರಾ ಮೆನ್ಸ್ ಡ್ರೆಸ್ ಪಾಯಿಂಟ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಮೆಗಾ ಆಫರ್ ಘೋಷಿಸಲಾಗಿದೆ. ನ.9ರಿಂದ ನ.12ರವರೆಗೆ ನಾಲ್ಕು ದಿನಗಳ ಕಾಲ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಬಟ್ಟೆಗಳನ್ನು ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
ಆಫರ್ನಲ್ಲಿ ಎರಡು ಜೀನ್ಸ್ ಪ್ಯಾಂಟ್ಗಳನ್ನು ಕೇವಲ ₹999ಕ್ಕೆ, ಎರಡು ಶರ್ಟ್ ಖರೀದಿಸಿದರೆ ಮತ್ತೊಂದು ಶರ್ಟ್ ಉಚಿತವಾಗಿ ನೀಡಲಾಗುತ್ತದೆ. ಒಂದು ಶರ್ಟ್ ಹಾಗೂ ಒಂದು ಪ್ಯಾಂಟ್ ಜೋಡಿಗೆ ₹999 ಮತ್ತು ನಾಲ್ಕು ಟೀ ಶರ್ಟ್ಗಳನ್ನು ₹999ಕ್ಕೆ ಖರೀದಿಸಬಹುದಾಗಿದೆ.
ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿಯ ನಂದಿನಿ ಬೇಕರಿಯ ಮೇಲ್ಭಾಗದಲ್ಲಿರುವ ಹೊಳ್ಳಾ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಮಥುರಾ ಮೆನ್ಸ್ ಡ್ರೆಸ್ ಪಾಯಿಂಟ್ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರು ಈ ವಿಶೇಷ ದೀಪಾವಳಿ ಆಫರ್ನ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.


























