ವಿಟ್ಲ: ಪುಣಚ ಗ್ರಾಮ ಪೊಯ್ಯ ಮೂಲೆ ನಿವಾಸಿ ವೆಂಕಪ್ಪ ನಾಯ್ಕ್ ರವರು ತಮ್ಮ ಸ್ವಗೃಹದಲ್ಲಿ ಆ.21 ರಂದು ನಿಧನರಾದರು.
ಮೃತರ ಅಂತ್ಯಸಂಸ್ಕಾರವನ್ನು ದಕ್ಷಿಣ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಅಶೋಕ್ ನಾಯ್ಕ್ ಕೆದಿಲ, ಸದಸ್ಯರಾದ ಸಾವಿತ್ರಿ ನಾಯ್ಕ, ಮೋಹನ ನಾಯ್ಕ ಜೋಗಿಮೂಲೆ, ಸೇಸಪ್ಪ ನಾಯ್ಕ ಕೇಪು, ಅಶೋಕ್ ನಾಯ್ಕ ಬೊಲ್ಲಾಡಿ, ಆನಂದ ನಾಯ್ಕ ಪೆರುವಾಯಿ ರವರ ಸಹಕಾರದೊಂದಿಗೆ ನೆರವೇರಿಸಲಾಯಿತು.