ಪುತ್ತೂರು: ರಾಜೇಶ್ ಪೂಜಾರಿ ರೆಂಜಾಲ ಶಾಂತಿಗೋಡು ಇವರ ಮಾಲಕತ್ವದ ‘ಮಹಾಲಿಂಗೇಶ್ವರ ಇಲೆಕ್ಟ್ರಾನಿಕ್ಸ್’ ಪುರುಷರಕಟ್ಟೆಯ ಸಿದ್ದಣ್ಣ ಕಾಂಪ್ಲೆಕ್ಸ್ ನಲ್ಲಿ ಸೆ.2 ರಂದು ಶುಭಾರಂಭಗೊಳ್ಳಲಿದೆ.
ರಾಜೇಶ್ ಪೂಜಾರಿ ಮಾಲಕತ್ವದಲ್ಲಿ ಇದು ಎರಡನೇ ಇಲೆಕ್ಟ್ರಾನಿಕ್ಸ್ ಶಾಖೆಯಾಗಿದ್ದು, ಎಲ್ಲಾ ರೀತಿಯ ಇಲೆಕ್ಟ್ರಾನಿಕ್ಸ್ ವಸ್ತುಗಳ ಸೇಲ್ಸ್ ಮತ್ತು ಸರ್ವೀಸ್ ಸೇವೆ ಹಾಗೆಯೇ ಇಎಂಐ ವ್ಯವಸ್ಥೆ ಕೂಡ ಲಭ್ಯವಿದೆ. ಗ್ರಾಹಕರು ಸಹಕರಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.