(ಜ. 10)ಆಲಂಕಾರು: ಆಲಂಕಾರಿನ ಶ್ರೀ ದುರ್ಗಾ ಟವರ್ಸ್ ನಲ್ಲಿ ಆರಂಭವಾಗಿರುವ ಶ್ರೀ ಮೆಡಿಕಲ್ಸ್ ಜ. 10ರಂದು ಶುಭಾರಂಭಗೊಳ್ಳಲಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಔಷಧಿಗಳೆನ್ನುವುದು ಮಾನವ ಬದುಕಿನ ಒಂದು ಭಾಗವೇ ಸರಿ.. ಭಾಗಶಃ ಆರೋಗ್ಯದ ಗುಟ್ಟು ಇದೇ ಔಷಧಿಗಳ ಸಾಲು.. ಯಾವುದೇ ರೀತಿಯ ಆರೋಗ್ಯ ವಿಚಾರಕ್ಕೂ ಶರೀರಕ್ಕೆ ಒಪ್ಪುವಂತೆ, ವೈದ್ಯರ ಶಿಫಾರಸ್ಸಿಗೆ ತಕ್ಕನಾದ ಮೌಲ್ಯಯುತ ಔಷಧಿಗಳನ್ನು ಒದಗಿಸಿಕೊಡುವ ನೂತನ ಮಳಿಗೆ ಮಮತ ಉಮೇಶ್ ಗೌಡ ಮಾಲಕತ್ವದಲ್ಲಿ ಆಲಂಕಾರು ಜನತೆಗೆ ಔಷಧಿ ಸೇವೆಯನ್ನು ನೀಡಲು ಸನ್ನದ್ಧವಾಗಿದೆ.
![](https://zoomintv.online/wp-content/uploads/2021/01/WhatsApp-Image-2021-01-06-at-8.20.29-AM-731x1024.jpeg)