ಪುತ್ತೂರು: ನೂತನವಾಗಿ ‘ಭಗವತಿ ಟ್ರೇಡರ್ಸ್‘ ಸೆ.22 ರಂದು ಪುತ್ತೂರಿನ ಮಾರ್ಕೆಟ್ ರಸ್ತೆಯ ಯೂನಿಯನ್ ಕ್ಲಬ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಎಡನೀರು ಶ್ರೀ ಸಚ್ಚಿದಾನಂದ ಸ್ವಾಮೀಜಿ ಯವರು ನೆರವೇರಿಸಲಿದ್ದಾರೆ.
ದಿನಸಿ, ಗಿಡಮೂಲಿಕೆ, ಸಾವಯವ ಆಹಾರ ಪದಾರ್ಥ, ಸಿರಿಧಾನ್ಯ, ಪೂಜಾ ಸಾಮಾಗ್ರಿ, ಜೋಳದ ರೊಟ್ಟಿ ಹಾಗೂ ಉತ್ತರ ಕರ್ನಾಟಕ ಶೈಲಿಯ ದಿನಸಿ ಪದಾರ್ಥಗಳು ಲಭ್ಯವಿದೆ. ಹಾಗೆಯೇ ಹೋಂ ಡೆಲಿವರಿ ಸೌಲಭ್ಯ ಕೂಡ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
