ಪುತ್ತೂರು: ಗೃಹ ವಿನ್ಯಾಸದ ವಸ್ತುಗಳ ಮಳಿಗೆಯಾದ ‘ಸಿಯಾ ಡೆಕೋರ್’ ನೂತನವಾಗಿ ಪುತ್ತೂರಿನ ಎಪಿಎಂಸಿ ರಸ್ತೆಯ ದಿಯಾಸ್ ಕಾಂಪ್ಲೆಕ್ಸ್ ನಲ್ಲಿ ಸೆ.29 ರಂದು ಶುಭಾರಂಭಗೊಳ್ಳಲಿದೆ.
ಮನೆ ಸುಂದರವಾಗಿ ಕಂಗೊಳಿಸುವಂತೆ ಮಾಡುವ ಗೃಹ ಬಳಕೆಯ ಅಲಂಕಾರಿಕ ವಸ್ತುಗಳಾದ ಕರ್ಟೈನ್ಸ್, ಕಾರ್ಪೆಟ್, ವಿಂಡೋ ಸ್ಕ್ರೀನ್ಸ್ ಹಾಗೂ ಇನ್ನಿತರ ಅತ್ಯಾಕರ್ಷಕ ಗೃಹ ವಿನ್ಯಾಸದ ವಸ್ತುಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.