Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಪ್ಪಿನಂಗಡಿ: ಅನಾರೋಗ್ಯದಿಂದ ಯುವಕ ಮೃತ್ಯು..!!

    ಉಪ್ಪಿನಂಗಡಿ: ಅನಾರೋಗ್ಯದಿಂದ ಯುವಕ ಮೃತ್ಯು..!!

    ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳ ದೂರು: ಅ.16ರಂದು ವಿಚಾರಣೆ: ದೇವಳದ ಇಒ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ದೂರುದಾರರು ಹಾಜರಾಗಲು ಸೂಚನೆ..!!

    ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳ ದೂರು: ಅ.16ರಂದು ವಿಚಾರಣೆ: ದೇವಳದ ಇಒ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ದೂರುದಾರರು ಹಾಜರಾಗಲು ಸೂಚನೆ..!!

    ಪಿಕಪ್‌ನಿಂದ ರಸ್ತೆಗೆ ಬಿದ್ದ ಕಬ್ಬಿಣದ ಸಲಾಕೆಗಳು; ಸಂಚಾರ ಅಸ್ತವ್ಯಸ್ತ..!

    ಪಿಕಪ್‌ನಿಂದ ರಸ್ತೆಗೆ ಬಿದ್ದ ಕಬ್ಬಿಣದ ಸಲಾಕೆಗಳು; ಸಂಚಾರ ಅಸ್ತವ್ಯಸ್ತ..!

    ಪುತ್ತೂರು: ಪಾಣಾಜೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ..!

    ಪುತ್ತೂರು: ಪಾಣಾಜೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ..!

    ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್‌ಗೆ ಶಾಸಕ ಹರೀಶ್ ಪೂಂಜ ಭೇಟಿ: ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ..!

    ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್‌ಗೆ ಶಾಸಕ ಹರೀಶ್ ಪೂಂಜ ಭೇಟಿ: ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ..!

    ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ ; ಇಬ್ಬರು ಸ್ನೇಹಿತರು ದುರ್ಮರಣ..!

    ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ ; ಇಬ್ಬರು ಸ್ನೇಹಿತರು ದುರ್ಮರಣ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಮಂಗಳೂರು: ನೈತಿಕ ಪೋಲಿಸ್ ಗಿರಿ ವಿಷಯವಾಗಿ ಬಜರಂಗದಳದ ವಿರುದ್ಧ ಮಾತನ್ನಾಡಿದ ಕಾಂಗ್ರೆಸ್ ಮುಖಂಡೆ:; ಲವ್ ಜಿಹಾದ್ ಪ್ರಕರಣ ದಿನಗಟ್ಟಲೆ ಮಾಧ್ಯಮದಲ್ಲಿ ಬಿತ್ತರವಾದಾಗ ನೀವ್ಯಾಕೆ ಮಾತನಾಡಲಿಲ್ಲ..? ಲವ್ ಜಿಹಾದ್ ಸಂತ್ರಸ್ಥೆಗೆ ಯಾಕೇ ನ್ಯಾಯ ಕೊಡಿಸಲಿಲ್ಲ.?? – ಬಜರಂಗದಳ

September 30, 2021
in ಮಂಗಳೂರು
0
ಮಂಗಳೂರು: ನೈತಿಕ ಪೋಲಿಸ್ ಗಿರಿ ವಿಷಯವಾಗಿ ಬಜರಂಗದಳದ ವಿರುದ್ಧ ಮಾತನ್ನಾಡಿದ ಕಾಂಗ್ರೆಸ್ ಮುಖಂಡೆ:; ಲವ್ ಜಿಹಾದ್ ಪ್ರಕರಣ ದಿನಗಟ್ಟಲೆ ಮಾಧ್ಯಮದಲ್ಲಿ ಬಿತ್ತರವಾದಾಗ ನೀವ್ಯಾಕೆ ಮಾತನಾಡಲಿಲ್ಲ..? ಲವ್ ಜಿಹಾದ್ ಸಂತ್ರಸ್ಥೆಗೆ ಯಾಕೇ ನ್ಯಾಯ ಕೊಡಿಸಲಿಲ್ಲ.??  – ಬಜರಂಗದಳ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಂಗಳೂರಿನಲ್ಲಿ ನೈತಿಕ ಪೊಲೀಸ್‌ ಗಿರಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌‌ ಮುಖಂಡೆ ಲಾವಣ್ಯ ಬಳ್ಳಾಲ್‌ ನೇರ ಸವಾಲೆಸಿದಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಜಾರಿ ಸದ್ದು ಮಾಡುತ್ತಿದೆ.

Advertisement
Advertisement

ಈ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಸಖತ್ ಟ್ರೊಲ್ ಆಗುತ್ತಿದೆ. ಹೇಳಿಕೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳಾಗುತ್ತಿದೆ.

Advertisement
Advertisement
Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಬಜರಂಗದಳ, ಇನ್ಯಾರದ್ದೋ ಹಿಂದೂ ಹೆಣ್ಣುಮಕ್ಕಳನ್ನ ಬಾವಿಗೆ ನೂಕಿ ಆಳ ನೋಡಬೇಡಿ. ನಿಮಗೆ ಅಷ್ಟೊಂದು ಅನ್ಯಕೋಮಿನ ಯುವಕರ ಮೇಲೆ ಪ್ರೀತಿ, ಮಮತೆ, ಸದ್ಭಾವನೆ ಇದ್ದರೆ ನಿಮ್ಮ ನಿಮ್ಮ ಮಕ್ಕಳನ್ನ ಅನ್ಯಕೋಮಿನವರೊಂದಿಗೆ ಮದುವೆ ಮಾಡಿಕೊಟ್ಟು ನೀವೇ ಸಮಾಜಕ್ಕೆ ಮಾದರಿಯಾಗಿ. ಅದು ಬಿಟ್ಟು ಬೇರೆ ಯಾರದ್ದೋ ಹಿಂದು ಹೆಣ್ಣುಮಗಳೊಬ್ಬಳು ಮುಸ್ಲಿಮರ ಜಿಹಾದಿಗೆ ಬಲಿಯಾಗುವುದನ್ನು ಹಿಂದೂ ಸಂಘಟನೆಗಳು ತಪ್ಪಿಸುವಾಗ ನಡುವೆ ಬಾಯಿ ಹಾಕಿ ನಿಮ್ಮ ಪ್ರಚಾರದ ವಾಂಛೆ ತೀರಿಸಿಕೊಳ್ಳಬೇಡಿ. ಇಷ್ಟೊಂದು ಲವ್ ಜಿಹಾದ್ ಕೇಸ್ ನಡೆಯುತ್ತಿರುವಾಗ ಒಂದೂ ಮಾತನಾಡದ ನಿಮಗೆ ಇವಾಗ್ಯಾಕೆ ಉರಿಯುವುದು. ನೈತಿಕ ಪೋಲಿಸ್ಗಿರಿ ಎಂದು ಮಂಗಳೂರನ್ನ ತಾಲಿಬಾನಿಗೆ ಹೋಲಿಸುವ ನಿಮಗೆ ಮೊನ್ನೆ ಬೆಂಗಳೂರಲ್ಲಿ ಮುಸ್ಲಿಮರು ಹಿಂದುವಿನ ಮೇಲೆ ದಾಳಿಮಾಡಿದಾಗ ಯಾಕೆ ತುಟಿಬಿಚ್ಚಲಿಲ್ಲ.? ಮೊನ್ನೆ ಮೊನ್ನೆ ಉಳ್ಳಾಲದಲ್ಲಿ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದವ ಹಿಂದೂ ಹುಡುಗಿಯನ್ನ ಮದುವೆಯಾಗಿ ಉಗ್ರಗಾಮಿ ಕೃತ್ಯಕ್ಕೆ ಬಳಸುವ ಯತ್ನದಲ್ಲಿದ್ದಾಗ ಯಾಕೆ ಮಾತನಾಡಲಿಲ್ಲ…

Advertisement

ಸುಳ್ಯದ ಕಟ್ಟೆಕಾರ್ ಲವ್ ಜಿಹಾದ್ ಮ್ಯಾಟರ್ ದಿನಗಟ್ಟಲೆ ಮಾಧ್ಯಮದಲ್ಲಿ ಬಿತ್ತರವಾಯಿತ್ತಲ್ಲ. ನೀವ್ಯಾಕೆ ಮಾತನಾಡಲಿಲ್ಲ. ಮಾತನಾಡಿ ಆ ಲವ್ ಜಿಹಾದ್ ಸಂತ್ರಸ್ಥೆಗೆ ನ್ಯಾಯ ಕೊಡಿಸಲು ಆಗಲಿಲ್ಲ. ನೀವೆಲ್ಲಾ ಸೋ ಕಾಲ್ಡ್ ಮಹಿಳಾ ಹೋರಾಟಗಾರರು…ಇದೆ ಮುಸ್ಲಿಮರು ಸಿಎಎ ಸಮಯದಲ್ಲಿ ಕಲ್ಲು ತೂರಟ ಮಾಡಿ, ಪೋಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿ ಮಂಗಳೂರನ್ನ ಎರಡು ದಿನ ಬಂದ್ ಮಾಡಿದ್ರಲ್ಲಾ ಅವಾಗ ನಿಮಗೆ ಮಂಗಳೂರು ತಾಲೀಬಾನ್ ನ ಹಾಗೇ ಕಾಣಲಿಲ್ವಾ. ಸೆಲೆಕ್ಟೆಡ್ ವಿಷಯಗಳ ವಿರುದ್ಧ ಮಾತನಾಡುವ ಮಹಿಳಾಮಣಿಗಳೇ..ನಿಮ್ಮ ಪ್ರಚಾರದ ನಾಟಕ ನಿಲ್ಲಿಸಿ. ಸುದ್ದಿಯಲ್ಲಿರಬೇಕು, ಇಲ್ಲವಾದಲ್ಲಿ ಜನ ಮರೆತುಬಿಡುತ್ತಾರೆ ಎಂದು ಒಟ್ಟಾರೆ ಮಾತನಾಡಬೇಡಿ.

ಹಿಂದೂ ಸಂಘಟನೆಯವರು ಹತ್ತು ಸಾವಿರ ದುಡಿಯಲು ಯೋಗ್ಯತೆ ಇಲ್ಲದವರು ಎಂದು ಹೇಳುತ್ತೀರಾ… ನಮಗೆ ದುಡಿಯಲು ಯೋಗ್ಯತೆ ಇದೆ, ಅದರ ಜೊತೆಗೆ ದುಡಿದ ಹಣದಲ್ಲಿ ಸಮಾಜಕ್ಕಾಗಿ ಸೇವೆ ಮಾಡಲೂ ಗೊತ್ತಿದೆ. ಹತ್ತು ಹುಡುಗಿಯರಿಗೆ ಮದುವೆ ಮಾಡಿ ತೋರಿಸಿ, ಕಷ್ಟದಲ್ಲಿರುವ ಹಿಂದೂ ಕುಟುಂಬಗಳಿಗೆ ಸಹಾಯ ಮಾಡಿ ತೋರಿಸಿ ಎಂದು ಹೇಳಿದ್ದೀರಿ…ಹಿಂದೂ ಪರಿವಾರ ಸಂಘಟನೆಗಳು ಬೇರೆ ಜಿಲ್ಲೆಗಳಲ್ಲಿ ಗೊತ್ತಿಲ್ಲ, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಂಜೀವಿನಿ ರೀತಿಯ ಹತ್ತು ಹಲವು ಸಮಾಜಪರ ತಂಡಗಳು ದುಡಿದು ತಮ್ಮ ದುಡಿಮೆಯ ಒಂದು ಭಾಗವನ್ನು ಹಿಂದೂ ಸಮಾಜಕ್ಕೆ ಮೀಸಲಿಟ್ಟು ಕೋಟಿಗಟ್ಟಲೆ ಸೇವಾಕಾರ್ಯ ಮಾಡಿವೆ. ಅದರಲ್ಲಿ ಇರುವುದೂ ಇದೇ ಹಿಂದೂ ಸಂಘಟನೆಯ ಹುಡುಗರು. ನಮ್ಮ ಧರ್ಮದ ರಕ್ಷಣೆ ಹೇಗೆ ಮಾಡಬೇಕೆಂದು ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ. ಧರ್ಮ ರಕ್ಷಣೆಗೆ ದುಡಿದು, ಕೇಸು ಹಾಕಿಸಿಕೊಂಡು ಕೋರ್ಟ್ ಕಚೇರಿಗೆ ಹಣ ವ್ಯಯಿಸಿಯೂ ಗೊತ್ತಿದೆ. ನಿಮ್ಮಿಂದ ಬದುಕು ಕಲಿಯಬೇಕಿಲ್ಲ ಹಿಂದೂ ಸಂಘಟನೆಯವರು. ನೀವೆಷ್ಟೇ ನೈತಿಕ ಪೋಲೀಸ್ ಗಿರಿ ಅದು ಇದು ಎಂದು ಬಾಯಿ ಹರ್ಕೊಂಡರೂ ಹಿಂದೂ ಸಮಾಜದ ಜಾಗೃತಿ ಮಾಡುತ್ತಲೇ ಇರುತ್ತೇವೆ ಎಂದು ಎದುರುತ್ತರ ನೀಡಿದೆ.

Previous Post

ಪುತ್ತೂರು: ಅನ್ಯಕೋಮಿನ ಯುವಕನ ಮನೆಯಲ್ಲಿ ಹಿಂದೂ ಯುವತಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!! ಕಪಾಟಿನೊಳಗೆ ಬಚ್ಚಿಟ್ಟಿದ್ದ ಯುವತಿ ಜಾಲ್ಸೂರಿನಲ್ಲಿ ಪತ್ತೆ..!

Next Post

ದ.ಕ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ ಪ್ರಾರಂಭ:; ಅತ್ಯುತ್ತಮ ಧಾರಣೆಯ ಜೊತೆಗೆ ತೆಂಗು ಬೆಳೆಗಾರರಿಗೆ ಹಲವು ಸವಲತ್ತು

OtherNews

ಪಿಕಪ್‌ನಿಂದ ರಸ್ತೆಗೆ ಬಿದ್ದ ಕಬ್ಬಿಣದ ಸಲಾಕೆಗಳು; ಸಂಚಾರ ಅಸ್ತವ್ಯಸ್ತ..!
ಕ್ರೈಮ್

ಪಿಕಪ್‌ನಿಂದ ರಸ್ತೆಗೆ ಬಿದ್ದ ಕಬ್ಬಿಣದ ಸಲಾಕೆಗಳು; ಸಂಚಾರ ಅಸ್ತವ್ಯಸ್ತ..!

October 9, 2026
ಸ್ಕೂಟರ್ ಅಪಘಾತ: ವಿದ್ಯಾರ್ಥಿ ಮೃತ್ಯು..!!
ಕ್ರೈಮ್

ಸ್ಕೂಟರ್ ಅಪಘಾತ: ವಿದ್ಯಾರ್ಥಿ ಮೃತ್ಯು..!!

October 8, 2026
ನಕಲಿ ಪಾಸ್‌ಪೋರ್ಟ್ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!
ಕ್ರೈಮ್

ನಕಲಿ ಪಾಸ್‌ಪೋರ್ಟ್ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!

October 8, 2026
ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!
ಬೆಳ್ತಂಗಡಿ

ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!

October 5, 2026
SKPA ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ವಾರ್ಷಿಕ ಮಹಾಸಭೆ..!
ಮಂಗಳೂರು

SKPA ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ವಾರ್ಷಿಕ ಮಹಾಸಭೆ..!

October 4, 2026
ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು
Featured

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ ನಡೆಸಿ ಚೂರಿ ಇರಿತ: ಇಬ್ಬರು ವಶಕ್ಕೆ..!!

October 4, 2026

Leave a Reply Cancel reply

Your email address will not be published. Required fields are marked *

Recent News

ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಆಹಾರ ಪತ್ತೆ..!

ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಆಹಾರ ಪತ್ತೆ..!

October 9, 2026
ಉಪ್ಪಿನಂಗಡಿ: ಅನಾರೋಗ್ಯದಿಂದ ಯುವಕ ಮೃತ್ಯು..!!

ಉಪ್ಪಿನಂಗಡಿ: ಅನಾರೋಗ್ಯದಿಂದ ಯುವಕ ಮೃತ್ಯು..!!

October 9, 2026
ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳ ದೂರು: ಅ.16ರಂದು ವಿಚಾರಣೆ: ದೇವಳದ ಇಒ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ದೂರುದಾರರು ಹಾಜರಾಗಲು ಸೂಚನೆ..!!

ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳ ದೂರು: ಅ.16ರಂದು ವಿಚಾರಣೆ: ದೇವಳದ ಇಒ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ದೂರುದಾರರು ಹಾಜರಾಗಲು ಸೂಚನೆ..!!

October 9, 2026
ಪಿಕಪ್‌ನಿಂದ ರಸ್ತೆಗೆ ಬಿದ್ದ ಕಬ್ಬಿಣದ ಸಲಾಕೆಗಳು; ಸಂಚಾರ ಅಸ್ತವ್ಯಸ್ತ..!

ಪಿಕಪ್‌ನಿಂದ ರಸ್ತೆಗೆ ಬಿದ್ದ ಕಬ್ಬಿಣದ ಸಲಾಕೆಗಳು; ಸಂಚಾರ ಅಸ್ತವ್ಯಸ್ತ..!

October 9, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.