ಪುತ್ತೂರು: ಉಪ್ಪಿನಂಗಡಿ ಆದರ್ಶ ನಗರ ಬಳಿ ಹಿಂದು ಕಾರ್ಯಕರ್ತನ ಮನೆಯ ಬಳಿ ನಡೆದ ಘಟನೆ ಹಾಗೂ ಹಲ್ಲೆಗೆ ಯತ್ನಿಸಲಾದ ಘನಟನೆಗೂ ಎಸ್ ಡಿ ಪಿ ಐ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಈ ವಿಷಯದಲ್ಲಿ ಎಸ್ ಡಿ ಪಿ ಐ ಯಾವುದೇ ಪಾತ್ರ ಇಲ್ಲ ಈ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆ ನಡೆಸಲಿ ಎಂದು ಉಪ್ಪಿನಂಗಡಿ ಎಸ್ ಡಿ ಪಿ ಐ ಉಪ್ಪಿನಂಗಡಿ ವಲಯ ಅಧ್ಯಕ್ಷ ಮುಸ್ತಫ ಲತೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.