ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು
ಉಪವಿಭಾಗಾಧಿಕಾರಿ(AC) ಡಾ.ಯತೀಶ್ ಉಳ್ಳಾಲ್
ರವರನ್ನು ಸರಕಾರ ವರ್ಗಾವಣೆ ಮಾಡಿದೆ ಎಂದು ತಿಳಿದು ಬಂದಿದೆ.
ಇನ್ನೂ ಈ ಜಾಗಕ್ಕೆ ಹಾಸನ ಜಿಲ್ಲೆಯ ವೈದ್ಯಕೀಯ ವಿಜ್ಞಾನ
ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಗಿರೀಶ್
ನಂದನ್.ಎಂ. ರವರನ್ನು ಪುತ್ತೂರು
ಉಪವಿಭಾಗಧಿಕಾರಿಯಾಗಿ ನೇಮಕ ಮಾಡಿ ಸರಕಾರದ
ಅಧೀನ ಕಾರ್ಯದರ್ಶಿ ಉಮಾದೇವಿ ಯವರು
ಆದೇಶ ಹೊರಡಿಸಿದ್ದಾರೆ.