ಉಪ್ಪಿನಂಗಡಿ: ಬೀಡಿಯ ಎಲೆಯನ್ನು ತರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕರ್ವೇಲ್ಎಂಬಲ್ಲಿ ನಡೆದಿದೆ.
ಛತ್ತಿಸ್ಗಢದಿಂದ ನೆಕ್ಕಿಲಾಡಿಗೆ ಬೀಡಿ ಎಲೆಯನ್ನು ತಂದಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕರುವೇಲು ಎಂಬಲ್ಲಿ ಪಲ್ಟಿಯಾಗಿದ್ದು, ಚಾಲಕನಿಗೆ ಮತ್ತು ಸಹಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.