ಪುತ್ತೂರು: ಪ್ರೋ ಕಬಡ್ಡಿಯಲ್ಲಿ ರನ್ನರ್ ಆಪ್ ಪ್ರಶಸ್ತಿ ಪಡೆದಿರುವ ಪಾಟ್ನಾ ಪೈರೇಟ್ಸ್ ತಂಡದ ಕ್ಯಾಪ್ಟನ್ ಪ್ರಶಾಂತ್ ರೈ ಕೈಕಾರ ಅವರಿಗೆ ಪುತ್ತೂರಿನಲ್ಲಿ ನಡೆದ ಪೌರ ಸನ್ಮಾನ ಸಂದರ್ಭದಲ್ಲಿ ಸಿಝ್ಲರ್ ಫ್ರೆಂಡ್ಸ್ ವತಿಯಿಂದ ಹಾರಾರ್ಪಣೆ ಮಾಡಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿಝ್ಲರ್ ಫ್ರೆಂಡ್ಸ್ ಅಧ್ಯಕ್ಷ ಪ್ರಸನ್ನ ಶೆಟ್ಟಿ ಮತ್ತು ತಂಡದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.