ಕಟೀಲು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ದೇವಿಯ ಸಲುವಾಗಿ ರಚಿಸಲ್ಪಟ್ಟ ‘ಅಪ್ಪೆ ಉಳ್ಳಾಲ್ತಿನ ಸನ್ನಿಧಿ’ ತುಳುಭಕ್ತಿಯು ಶಿರ್ವ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಸತೀಶ್ ಕೋಟ್ಯಾನ್ ಕುವೈಟ್ ರವರ ನಿರ್ಮಾಪಕತ್ವದಲ್ಲಿ, ನಾರಾಯಣ ಕೊಯಿಲ ರವರ ಸಾಹಿತ್ಯದಲ್ಲಿ, ಕೀರ್ತಿ ಕಾರ್ಕಳ ರವರ ಸಹಕಾರದಲ್ಲಿ ಈ ಹಾಡು ಮೂಡಿ ಬಂದಿದೆ.
ಈ ಹಾಡಿನ ಮೂಲಕ ಹೊಸ ಪ್ರತಿಭೆಯಾದ ಸೆಜಲ್ ಎಸ್. ಕೋಟ್ಯಾನ ಶಿರ್ವ ರವರು ಗಾಯನ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು, ಅವರ ಕಂಠಸಿರಿ ಈ ತುಳು ಭಕ್ತಿಗೀತೆ ಮೂಡಿಬಂದಿದೆ.