ಬಿಸಿರೋಡ್: ನಾನ್ ವೆಜ್ ಪ್ರಿಯರಿಗೆ ಪ್ರಿಯವಾದ ಖಾದ್ಯಗಳ ಮಳಿಗೆ ವಿಸ್ತಾರ ಸಮೂಹದ ಅಂಗಸಂಸ್ಥೆ ‘ಬಂಗುಡೆ ಬೂತಾಯಿ’ ಸೀ ಫುಡ್ ರೆಸ್ಟೋರೆಂಟ್ ಮೇ.25 ರಂದು ಬಿಸಿರೋಡ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಮೀಪದಲ್ಲಿ ಶುಭಾರಂಭಗೊಳ್ಳಲಿದೆ.
ಬಾಯಿ ಚಪ್ಪರಿಸಿ ಸವಿಯುವಂತಹ ತುಳುನಾಡಿನ ವಿವಿಧ ಬಗೆಯ ಮೀನಿನ ಖಾದ್ಯಗಳು ಆಹಾರ ಪ್ರಿಯರಿಗೆ ಶುಚಿ-ರುಚಿಯಾಗಿ ಮಿತದರದಲ್ಲಿ ಪೂರೈಸಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
