ವಿಟ್ಲ: ‘ಯಾಸೀನ್ ಟೂರ್ಸ್ ಅಂಡ್ ಟ್ರಾವೆಲ್ಸ್’ ನೂತನವಾಗಿ ಜು.25 ರಂದು ಮಂಗಳೂರು-ವಿಟ್ಲ ರಸ್ತೆಯ ಗೋಲ್ಡನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಪಾಸ್ ಪೋರ್ಟ್, ಲ್ಯಾಂಡ್ ಲಿಂಕ್ಸ್, ಡಿಜಿಟಲ್ ಫ್ಲೆಕ್ಸ್ ಪ್ರಿಂಟಿಂಗ್, ಜಾತಿ ಆದಾಯ, ಜನನ ಮರಣ ಸರ್ಟಿಫಿಕೇಟ್, ಮದುವೆ ಕಾಗದ, ವಿಸಿಟಿಂಗ್ ಕಾರ್ಡ್, ಪ್ರೇಮ್ ವರ್ಕ್, ವಾಸ್ಥವ್ಯ ಸರ್ಟಿಫಿಕೇಟ್ ಹಾಗೂ ಇನ್ನಿತರ ಮಾಹಿತಿಗಳು, ಸೇವೆಗಳಿಗಾಗಿ ಗ್ರಾಹಕರು ಸಂಸ್ಥೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























