Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪುತ್ತಿಲ ಪರಿವಾರದಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ : ತ್ಯಾಜ್ಯ ನಿರ್ವಹಣೆ ಸರಿಪಡಿಸಲು ಆಗ್ರಹ: ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ.!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಕಡಬ : ಪ್ರೀತಿಸುವಂತೆ ಯುವತಿಗೆ ಕಿರುಕುಳ: ಪ್ರಕರಣ ದಾಖಲು..!!

    ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಆರೋಪ: ವ್ಯಕ್ತಿಯ ಮೇಲೆ ಹಲ್ಲೆ- ಐವರ ವಿರುದ್ಧ ಕೇಸ್ ದಾಖಲು : ಕಾರಿನಲ್ಲಿ ಕರೆದುಕೊಂಡು ಹೋದಾತನ ವಿರುದ್ಧ ಬಾಲಕಿಯ ತಾಯಿಯಿಂದ ದೂರು ದಾಖಲು..!

    ಗುಂಡಿ ತಪ್ಪಿಸಲು ಹೋಗಿ ಭೀಕರ ರಸ್ತೆ ಅಪಘಾತ – ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಯುವತಿ ಸಾವು..!!

    ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿಗೆ ಪುತ್ತಿಲ ಪರಿವಾರ ಮನವಿ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಜಿಲ್ಲಾ ಪ್ರಮುಖರಿಗೆ ಟಾಸ್ಕ್ ಕೊಟ್ಟ ಚುನಾವಣಾ ಚಾಣಕ್ಯ : ನಾಯಕರಿಗೆ ಕ್ಲಾಸ್ ತೆಗೆದುಕೊಂಡ ಅಮಿತ್ ಶಾ..!! ಚಾಣಕ್ಯನ ಸಭೆಯಲ್ಲಿ ಏನೆಲ್ಲಾ ಆಯ್ತು..!?

February 12, 2023
in ಪುತ್ತೂರು, ರಾಜಕೀಯ, ರಾಜ್ಯ, ರಾಷ್ಟ್ರೀಯ
0
ಜಿಲ್ಲಾ ಪ್ರಮುಖರಿಗೆ ಟಾಸ್ಕ್ ಕೊಟ್ಟ ಚುನಾವಣಾ ಚಾಣಕ್ಯ : ನಾಯಕರಿಗೆ ಕ್ಲಾಸ್ ತೆಗೆದುಕೊಂಡ ಅಮಿತ್ ಶಾ..!! ಚಾಣಕ್ಯನ ಸಭೆಯಲ್ಲಿ ಏನೆಲ್ಲಾ ಆಯ್ತು..!?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಚುನಾವಣೆ ಗೆಲ್ಲೋಕೆ ಕಮಲ ಪಡೆ ಸಮರಾಭ್ಯಾಸ ಶುರುಮಾಡಿದೆ. ಎಲೆಕ್ಷನ್ ಘೋಷಣೆಗೂ ಮುನ್ನವೇ ದೆಹಲಿಯ ಕಮಲ ತಂಡ ನಾಯಕರು ಕರುನಾಡಿನತ್ತ ಬರ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಎಂಟ್ರಿ ಕೊಡ್ತಿದ್ದಾರೆ. ನಿನ್ನೆ ಬಿಜೆಪಿ ಭದ್ರ ಕೋಟೆಗೆ ಎಂಟ್ರಿ ಕೊಟ್ಟಿದ್ದ ಅಮಿತ್ ಶಾ ಕರಾವಳಿಯಲ್ಲಿ ಕೇಸರಿ ಅಲೆ ಎಬ್ಬಿಸಿದ್ದಾರೆ. ಚುನಾವಣೆಗೆ
ರಣ ಕಹಳೆ ಮೊಳಗಿಸಿ ಮತಬೇಟೆಯಾಡಿದ್ದಾರೆ.

Advertisement
Advertisement
Advertisement

ಜಿಲ್ಲಾ ಪ್ರಮುಖರಿಗೆ ಟಾಸ್ಕ್ ಕೊಟ್ಟ ಚುನಾವಣಾ ಚಾಣಕ್ಯ:

ಮಂಗಳೂರಿನಲ್ಲಿ ಅಮಿತ್ ಶಾ 4 ಜಿಲ್ಲೆಯ ಜಿಲ್ಲಾ ಪ್ರಮುಖರ ಜೊತೆ ಸಭೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಈಶ್ವರಪ್ಪ ಕೂಡ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದರು. ಚುನಾವಣಾ ಅಖಾಡಕ್ಕೆ ಹೇಗೆ ಧುಮುಕಬೇಕು. ನಮ್ಮ ಸಿದ್ಧತೆ ಹೇಗಿರಬೇಕು ಅಂತಾ ಅಮಿತ್ ಶಾ ಮಹತ್ವದ ಸಭೆಯಲ್ಲಿ ಜಿಲ್ಲಾ ಪ್ರಮುಖರಿಗೆ ಸೂಚನೆ ನೀಡಿದರು ಎನ್ನಲಾಗಿದೆ.

Advertisement

ಪ್ರತಿ ಬೂತ್‌ನಿಂದ 15 ಯುವ ಕಾರ್ಯಕರ್ತರ ಪಡೆ ರಚಿಸಬೇಕು ಯಾವುದೇ ಕಾರಣಕ್ಕೂ ಬೂತ್ ಮಟ್ಟವನ್ನ ನಿರ್ಲಕ್ಷ್ಯ ಮಾಡಬಾರದು. 15 ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖರು ಭೇಟಿ ನೀಡಬೇಕು. ಶೇ.33ರಷ್ಟು ಬೂತ್‌ಗಳಿಗೆ ಪ್ರಮುಖರು ಭೇಟಿ ನೀಡಲೇಬೇಕು ಅಂತಾ ಅಮಿತ್ ಶಾ
ಜಿಲ್ಲಾ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.

Advertisement

ಪ್ರತಿ ಬೂತ್‌ನಿಂದ 15 ಯುವ ಕಾರ್ಯಕರ್ತರ ಪಡೆ ರಚಿಸಿ,
ಯುವಕರ ತಂಡದ ಮೂಲಕ ರ್ಯಾಲಿಗಳನ್ನು ಆಯೋಜಿಸಬೇಕು. ಚುನಾವಣಾ ವಾತಾವರಣ ನಿರ್ಮಿಸಿ 2018ರ ಫಲಿತಾಂಶ ಮತ್ತೊಮ್ಮೆ ಪುನರಾವರ್ತನೆ ಆಗಬೇಕೆಂದು ಅಮಿತ್ ಶಾ ಜಿಲ್ಲಾ ಪ್ರಮುಖರಿಗೆ ಟಾಸ್ಕ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ನಾಯಕರಿಗೆ ಶಾ ಕ್ಲಾಸ್ :

ಚುನಾವಣೆ ಹತ್ತಿರವಾಗುತ್ತಿದ್ದು, ಮಂಗಳೂರು ಹಾಗೂ ಶಿವಮೊಗ್ಗ ವಿಭಾಗಗಳ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಹಾಗಾಗಿ ಎಲ್ಲೆಲ್ಲಿ ಶಾಸಕರ ವಿರುದ್ಧ ಅಸಮಾಧಾನವಿದೆಯೋ ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ ಎಂದು ಕೇಂದ ಗೃಹ ಸಚಿವ ಅಮಿತ್ ಶಾ ಬಿಜೆಪಿ ಜನಪ್ರತಿನಿಧಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಅಸಮಾಧಾನ ಶಮನಗೊಳಿಸಿ ಕರಾವಳಿಯ ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬಗ್ಗೆ ಇರುವ ಅಸಮಾಧಾನದ ಬಗ್ಗೆ ಮಾಹಿತಿ ಪಡೆದಿದ್ದ ಅಮಿತ್ ಶಾ, ಅದನ್ನು ಕೂಡಲೇ ಶಮನಗೊಳಿಸಲು ಕಾರ್ಯ ಪ್ರವೃತ್ತರಾಗಿ, ಬಿಕ್ಕಟ್ಟು ಶಮನಕ್ಕೆ ಮುಂದಾಗಿ, ಅಗತ್ಯವಿದ್ದರೆ ಪಕ್ಷದ ಹಿರಿಯರ ನೆರವನ್ನು ಪಡೆಯಿರಿ, ಅಸಮಾಧಾನ ಇರುವಲ್ಲಿಗೆ ತೆರಳದೆ ಇರುವುದು ಸಲ್ಲದು. ಹಾಗಾಗಿ ಎಲ್ಲ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರನ್ನು ಮಾತನಾಡಿಸಿ, ಪಕ್ಷ ಸಂಘಟನೆಗೆ ಅವರನ್ನು ಹುರಿದುಂಬಿಸಿ. ಒಂದು ತಿಂಗಳಲ್ಲಿ
ಎಲ್ಲ ಕ್ಷೇತ್ರಗಳಲ್ಲೂ ಶಾಸಕರು ಪ್ರವಾಸ ಪೂರ್ಣಗೊಳಿಸಬೇಕು
ಎಂದು ಗಡುವು ವಿಧಿಸಿದರು.

ಹಾಲಿ ಶಾಸಕರು ಕ್ಷೇತ್ರಗಳ ಪೂರ್ಣ ಪ್ರವಾಸ ಮುಗಿಸಬೇಕು. ಎರಡು ವಿಭಾಗಗಳ ಆರು ಜಿಲ್ಲೆಗಳಲ್ಲಿ 33 ಕ್ಷೇತ್ರಗಳ ಪೈಕಿ 29ರಲ್ಲಿ ಬಿಜೆಪಿ ಗೆದ್ದಿದೆ. ಆದರೆ 4 ಕ್ಷೇತ್ರ ಕೈ ತಪ್ಪಿದೆ. ಅವುಗಳನ್ನೂ ಗೆಲ್ಲಲು ಕಾರ್ಯತಂತ್ರ ರೂಪಿಸಿ ಕಾರ್ಯಶೀಲರಾಗಬೇಕು. ಅದಕ್ಕಾಗಿ ಎಸ್ ಸಿ, ಮಹಿಳಾ ಸೇರಿದಂತೆ ಎಲ್ಲ ಮೋರ್ಚಾಗಳನ್ನು
ಕ್ರಿಯಾಶೀಲಗೊಳಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಅಮಿತ್ ಶಾ ಮಾರ್ಗದರ್ಶನ ನೀಡಿದ್ದಾರೆ ಅಂತಾ ತಿಳಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ಸರ್ವೇ ಮಾಡಿ, ಆಯಾ ಸ್ಥಳ, ಅಲ್ಲಿಯ ಜಾತಿವಾರು ಲೆಕ್ಕಾಚಾರದಲ್ಲಿ ಟಿಕೆಟ್ ನೀಡೋದಾಗಿ ಅಮಿತ್ ಶಾ ಹೇಳಿದ್ದಾರೆಂದು ತಿಳಿಸಿದರು.

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ 33 ಕ್ಷೇತ್ರಗಳನ್ನೂ
ಗೆಲ್ಲಬೇಕೆಂದು ಅಮಿತ್ ಶಾ ಟಾಸ್ಕ್ ಕೊಟ್ಟಿರೋದಾಗಿ ಸಚಿವ
ಸುನೀಲ್ ಕುಮಾರ್ ಹೇಳಿದ್ರು. 33 ಕ್ಷೇತ್ರಗಳ ಪೈಕಿ 29ರಲ್ಲಿ
ಬಿಜೆಪಿ ಜಯ ಗಳಿಸಿದ್ರೆ, 4 ಕಾಂಗ್ರೆಸ್ ಕೈಯಲ್ಲಿದೆ. ಉಳಿದ 4
ಕ್ಷೇತ್ರಗಳನ್ನೂ ಗೆಲ್ಲುವ ಬಗ್ಗೆ ಚರ್ಚೆ ನಡೆಸಿರುವುದಾಗಿ ಸುನೀಲ್ ಕುಮಾರ್ ತಿಳಿಸಿದರು.

ಅಮಿತ್ ಶಾ ಬ್ಯಾಕ್ ಟು ಬ್ಯಾಕ್ ಆಗಮನ ರಾಜ್ಯ ಕಮಲ
ನಾಯಕರಿಗೆ ಉತ್ಸಾಹವನ್ನ ಹೆಚ್ಚಿಸಿದೆ. ಭದ್ರಕೋಟೆಯನ್ನ
ಮತ್ತಷ್ಟು ಬಲಪಡಿಸುವಂತೆ ಹೇಳಿ ಶಾ ದೆಹಲಿಗೆ ವಾಪಸ್ ಆಗಿದ್ದಾರೆ. ರಾಜ್ಯ ಕಮಲ ನಾಯಕರಿಗೆ ಟಾಸ್ಕ್ ಕೊಟ್ಟು ತೆರಳಿದ್ದಾರೆ. ಚುನಾವಣೆ ಹೊತ್ತಲ್ಲೇ ಕರಾವಳಿ ಮಲೆನಾಡು ರಾಜಕೀಯದಲ್ಲಿ ಅಮಿತ್ ಶಾ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿರೋದು ಸುಳ್ಳಲ್ಲ…

Previous Post

2 ವರ್ಷಗಳ ಹಿಂದೆ ಕಳವಾಗಿದ್ದ ಉತ್ಸವ ಮೂರ್ತಿ ಪತ್ತೆ : ಫುಟ್ಬಾಲ್ ಆಡುತ್ತಿದ್ದ ಮಕ್ಕಳಿಗೆ ಪೊದೆಯಲ್ಲಿ ದೊರೆಯಿತು ಪಂಚಲೋಹದ ವಿಗ್ರಹ

Next Post

ಮಾಣಿಲ : ಎಂಡೋಸಲ್ಫಾನ್ ಪೀಡಿತ ಯುವಕ ನಿಧನ..!!!

OtherNews

34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪುತ್ತಿಲ ಪರಿವಾರದಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ : ತ್ಯಾಜ್ಯ ನಿರ್ವಹಣೆ ಸರಿಪಡಿಸಲು ಆಗ್ರಹ: ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ.!!
ಪುತ್ತೂರು

August 13, 2026
ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!
Featured

ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!

August 13, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಆರೋಪ: ವ್ಯಕ್ತಿಯ ಮೇಲೆ ಹಲ್ಲೆ- ಐವರ ವಿರುದ್ಧ ಕೇಸ್ ದಾಖಲು : ಕಾರಿನಲ್ಲಿ ಕರೆದುಕೊಂಡು ಹೋದಾತನ ವಿರುದ್ಧ ಬಾಲಕಿಯ ತಾಯಿಯಿಂದ ದೂರು ದಾಖಲು..!

August 12, 2026
ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿಗೆ ಪುತ್ತಿಲ ಪರಿವಾರ ಮನವಿ..!
ಪುತ್ತೂರು

ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿಗೆ ಪುತ್ತಿಲ ಪರಿವಾರ ಮನವಿ..!

August 12, 2026
ಕೃಷ್ಣನಗರ: ಕಮಲಾಕ್ಷ ಆಚಾರ್ಯ ನಿಧನ..!!
ನಿಧನ

ಕೃಷ್ಣನಗರ: ಕಮಲಾಕ್ಷ ಆಚಾರ್ಯ ನಿಧನ..!!

August 12, 2026
ಬಳ್ಳಾರಿ ಬಸ್ ನಿಲ್ದಾಣದಲ್ಲಿ ಪುತ್ತೂರು ಮೂಲದ ಉದ್ಯಮಿ ಹೃದಯಾಘಾತದಿಂದ ಸಾವು..!!

Leave a Reply Cancel reply

Your email address will not be published. Required fields are marked *

Recent News

34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪುತ್ತಿಲ ಪರಿವಾರದಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ : ತ್ಯಾಜ್ಯ ನಿರ್ವಹಣೆ ಸರಿಪಡಿಸಲು ಆಗ್ರಹ: ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ.!!

34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪುತ್ತಿಲ ಪರಿವಾರದಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ : ತ್ಯಾಜ್ಯ ನಿರ್ವಹಣೆ ಸರಿಪಡಿಸಲು ಆಗ್ರಹ: ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ.!!

August 13, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಕಡಬ : ಪ್ರೀತಿಸುವಂತೆ ಯುವತಿಗೆ ಕಿರುಕುಳ: ಪ್ರಕರಣ ದಾಖಲು..!!

August 13, 2026
ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!

ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!

August 13, 2026
ಮೊಬೈಲ್ ಗೇಮಿಂಗ್ ಚಟ; ದುಬಾರಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ.!

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page