ವಿಟ್ಲ: ಲಯನ್ಸ್ ಕ್ಲಬ್ ವತಿಯಿಂದ ಸುಭಾಶ್ಚಂದ್ರ ನಾಯಕ್ ರವರು ವಿಟ್ಲ ಸಮುದಾಯ ಆಸ್ಪತ್ರೆಗೆ ಕಂಪ್ಯೂಟರ್ ನೀಡಿದರು.
ಈ ಸಂದರ್ಭದಲ್ಲಿ ಡಾ. ವೇದಾವತಿ ಬಲ್ಲಾಳ್, ನಿರ್ಮಳಾ, ಆಶಾಲತಾ, ಲಯನ್ ಸುಭಾಶ್ವಂದ್ರ ನಾಯಕ್, ನಿತ್ಯಾನಂದ ನಾಯಕ್, ರಾಮ್ ಪ್ರಕಾಶ್ ನಾಯಕ್, ವಿಟ್ಲ ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಲಜಾಕ್ಷಿ, ಕೋಶಾಧಿಕಾರಿ ರವಿಶಂಕರ್, ಮಾಜಿ ಅಧ್ಯಕ್ಷ ಮೋನಪ್ಪ ಗೌಡ, ಸದಸ್ಯರುಗಳಾದ ರಾಧಾಕೃಷ್ಣ ನಾಯಕ್, ಸಂತೋಷ್ ಕುಮಾರ್ ಶೆಟ್ಟಿ, ಮಂಗೇಶ್ ಭಟ್, ಹರೀಶ್ ನಾಯಕ್ ಮತ್ತು ರಜಿತ್ ಆಳ್ವಾ, ರಾಮದಾಸ ಶೆಣೈ, ತುಳಸೀದಾಸ್ ಶೆಣೈ ಉಪಸ್ಥಿತರಿದ್ದರು.