ಮದುವೆಗೆ ಬರೀ 50 ಜನ.. ಮದುವೆ ನೋಡೋ ಆಸೆ ಎಲ್ಲರಿಗೂ ಇರುತ್ತೆ.. ಹಾಗಂತ ಇದು ಮನರಂಜನೆ ಸಮಯವಲ್ಲ.. ಈ ಗಂಭೀರತೆಯ ಮಧ್ಯೆ ಮದುವೆ ಆನಂದವನ್ನ ಮನೆಯಲ್ಲೇ ಇದ್ದು ಕಣ್ತುಂಬಿಸಿಕೊಳ್ಳಬಹುದು.. ನೇರಪ್ರಸಾರ ಮೂಲಕ ಇನ್ಮುಂದೆ ಈ ಪದ್ಧತಿಯೂ ಆರಂಭವಾಗಲಿ..
ಶುಭದಿನದ ಶುಭ ದ್ಯೋತಕ, ನೆನಪು ಈ ಮೂಲಕ ಚಿರಕಾಲ ಶಾಶ್ವತವಾಗಿರಿಸಿ.. ಯಾವುದೇ ಶುಭ ಸಮಾರಂಭಗಳನ್ನು ನೇರಪ್ರಸಾರ ಕಾರ್ಯಕ್ರಮ ನೀಡಿ, ಈ ಮೂಲಕ ಬಂಧು ಮಿತ್ರರಿಗೂ ಸಂತಸವನ್ನು ಹಂಚಿ… ನೇರಪ್ರಸಾರಕ್ಕಾಗಿ ಸಂಪರ್ಕಿಸಿ 8884708070