ಕೊರೊನಾ ಕಾರಣಕ್ಕೆ ಲಾಕ್ ಡೌನ್ ಬೇಲಿ ಬಿದ್ದಾಗಿದೆ.. ಇದರಿಂದಾಗಿ ವರ್ಕ್ ಫ್ರಮ್ ಹೋಮ್ ಅನ್ನುವ ವಿನೂತನ ಕಾರ್ಯವೂ ಆರಂಭವಾಗಿದೆ.. ತಾವೂ ಕೂಡ ಇದೇ ಮಾದರಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದೀರಾ? ಹಾಗಾದರೆ ಈ ಮಾಹಿತಿಯನ್ನೊಮ್ಮೆ ನೋಡಲೇಬೇಕು…
ಮನೆಯಿಂದಲೇ ಕೆಲಸ ಮಾಡುವವರಿಗಾಗಿ ಪುತ್ತೂರಿನ “ಶಿವಂ ಕಂಪ್ಯೂಟರ್ಸ್” ಪ್ರಸ್ತುತ ಪಡಿಸುತ್ತಿದೆ, ವರ್ಕ್ ಫ್ರಮ್ ಹೋಮ್ ಗೆ ಬೇಕಾದ ಕಂಪ್ಯೂಟರ್ ಗಳು, ಲ್ಯಾಪ್ ಟಾಪ್ ಮತ್ತು ಇನ್ ವಟರ್ ಗಳು, ಬಿಡಿಭಾಗಗಳನ್ನು.. ಕಡಿಮೆ ದರದಲ್ಲಿ ಸೇವೆ.. ಕೇವಲ ಒಂದು ಕರೆ ನೀಡಿದರೆ ಸಾಕು ಮನೆ ಬಾಗಿಲಿಗೆ ಎಲ್ಲಾ ವ್ಯವಸ್ಥೆಗಳೂ ಸಿದ್ಧ.. ಅತ್ಯುತ್ತಮ ಗುಣಮಟ್ಟದ ಕಂಪ್ಯೂಟರ್ ಗಳು ಲಭ್ಯ….
ಇವುಗಳನ್ನು ನಿಮ್ಮ ಮನೆಗೆ ತಲುಪಿಸಿ ಕೊಡುವುದರ ಜತೆಗೆ ನಿಮ್ಮೆಲ್ಲರ ಸುರಕ್ಷತೆಗಾಗಿ ಕಂಪ್ಯೂಟರ್ ರಿಪೇರಿಗಳನ್ನು ಕೂಡಾ ನೀವಿರುವ ಸ್ಥಳದಲ್ಲೇ ಮಾಡಲಾಗುವುದು ಅಷ್ಟೇ ಅಲ್ಲದೇ ಕಂಪ್ಯೂಟರ್ ಪಿಕಪ್ ಮತ್ತು ಡೆಲಿವರಿ ಕೂಡಾ ಮಾಡಿಕೊಡಲಾಗುವುದು ಎಂದು ಶಿವಂ ಕಂಪ್ಯೂಟರ್ಸ್ ನ ಮಾಲಕರು ತಿಳಿಸಿರುತ್ತಾರೆ. 9482744404 ಸಂಪರ್ಕಿಸಬಹುದಾಗಿದೆ.