Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು..!

    ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು..!

    ಅಮೈ: ಲಾರಿ ಬೆಂಕಿಗಾಹುತಿ..!!

    ಅಮೈ: ಲಾರಿ ಬೆಂಕಿಗಾಹುತಿ..!!

    ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ಗೆ ‘Best Regional Jewellery Brand’ ಗೌರವ : ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳಿಗೆ ವಿಶೇಷ ಮನ್ನಣೆ..!

    ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ಗೆ ‘Best Regional Jewellery Brand’ ಗೌರವ : ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳಿಗೆ ವಿಶೇಷ ಮನ್ನಣೆ..!

    ಪುತ್ತೂರುದ ಪಿಲಿಗೊಬ್ಬು ಸೀಸನ್-4: ಚಪ್ಪರ ಮುಹೂರ್ತ..!

    ಪುತ್ತೂರುದ ಪಿಲಿಗೊಬ್ಬು ಸೀಸನ್-4: ಚಪ್ಪರ ಮುಹೂರ್ತ..!

    ಅಲಂಕಾರು: ಬೈಕ್ ಗೆ ಡಿಕ್ಕಿ ಹೊಡೆದ ಥಾರ್: ಬೈಕ್ ಸವಾರ ಮೃತ್ಯು:ಚಾಲಕ ಪರಾರಿ..!

    ಅಲಂಕಾರು: ಬೈಕ್ ಗೆ ಡಿಕ್ಕಿ ಹೊಡೆದ ಥಾರ್: ಬೈಕ್ ಸವಾರ ಮೃತ್ಯು:ಚಾಲಕ ಪರಾರಿ..!

    ವಿಟ್ಲ: ಕಲ್ಲಿನ ಕೋರೆಗೆ ಬಿದ್ದು ಮೂರು ಕಾಡುಕೋಣಗಳು ಮೃತ್ಯು..!

    ವಿಟ್ಲ: ಕಲ್ಲಿನ ಕೋರೆಗೆ ಬಿದ್ದು ಮೂರು ಕಾಡುಕೋಣಗಳು ಮೃತ್ಯು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬಂಟ್ವಾಳ

ವಗ್ಗದಲ್ಲಿ ನಡೆದ ಆಂಬ್ಯುಲೆನ್ಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು..!!!

August 22, 2023
in ಬಂಟ್ವಾಳ, ಬೆಳ್ತಂಗಡಿ
0
ವಗ್ಗದಲ್ಲಿ ನಡೆದ ಆಂಬ್ಯುಲೆನ್ಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು..!!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬಂಟ್ವಾಳ : ಕೆಲ ದಿನಗಳ ಹಿಂದೆ ವಗ್ಗ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಆಂಬ್ಯುಲೆನ್ಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಆ.21 ರಂದು ಮೃತಪಟ್ಟಿದ್ದಾರೆ.

Advertisement
Advertisement

ರೋಗಿಯಾಗಿದ್ದ ಅಳದಂಗಡಿ ಸನಿಹದ ಮಹಿಳೆಯನ್ನು ಮಂಗಳೂರಿಗೆ ಕೊಂಡೊಯ್ಯುತ್ತಿರುವಾಗ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.

ಅಳದಂಗಡಿ ಸನಿಹದ ಬಡಗ ಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿ.ಹಸನ್‌ ಅವರ ಪತ್ನಿ ಮರಿಯಮ್ಮ (80) ಮೃತರು.

Advertisement
Advertisement

ಶುಕ್ರವಾರ ಮಹಿಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಇಸಿಜಿ ಸಹಿತ ತುರ್ತು ಚಿಕಿತ್ಸೆ ನೀಡಿ, ಹೃದಯನಾಳಗಳಲ್ಲಿ ಬ್ಲಾಕ್‌ ಇರುವುದರಿಂದ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಂತೆಯೇ ಶಬೀರ್‌ ಅವರ ಆ್ಯಂಬುಲೆನ್ಸ್‌ನಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ವಗ್ಗ ಬಳಿ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಚಾಲಕ ಶಬೀರ್‌ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು.

Advertisement

ಹೃದಯದ ತೊಂದರೆ ಇದ್ದ ಮಹಿಳೆಗೆ ಅಪಘಾತದ ವೇಳೆ ತಲೆಗೆ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಆ್ಯಂಬ್ಯುಲೆನ್ಸ್‌ನಲ್ಲಿ ಅವರ ಜೊತೆ ಇದ್ದ ಅವರ ಪುತ್ರ ರಝಾಕ್‌ ಅವರ ಕೈ ಮೂಳೆ ಮುರಿತಕ್ಕೊಳಗಾಗಿದ್ದು, ಅವರು ಚಿಕಿತ್ಸೆಯಲ್ಲಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Previous Post

ಧರ್ಮಸ್ಥಳ : ಮಹಿಳೆಯ ಜೊತೆ ಅನುಚಿತ ವರ್ತನೆ : ಪ್ರಕರಣ ದಾಖಲು

Next Post

ಪುತ್ತೂರು : ದರ್ಬೆಯಲ್ಲಿ ಬಿ.ಎಸ್.ಎನ್.ಎಲ್ ಕೇಬಲ್ ಕಳವು : ಪ್ರಕರಣ ದಾಖಲು

OtherNews

ಬಂಟ್ವಾಳ: ತಲವಾರು, ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೂವರು ಆರೋಪಿಗಳ ಬಂಧನ..!
ಕ್ರೈಮ್

ಬಂಟ್ವಾಳ: ತಲವಾರು, ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೂವರು ಆರೋಪಿಗಳ ಬಂಧನ..!

September 26, 2026
ಎಂಡಿಎಂಎ ಮಾರಾಟಕ್ಕೆ ಯತ್ನ: ಆರೋಪಿ ಬಂಧನ.!
ಕ್ರೈಮ್

ಎಂಡಿಎಂಎ ಮಾರಾಟಕ್ಕೆ ಯತ್ನ: ಆರೋಪಿ ಬಂಧನ.!

September 24, 2026
ರಮಾನಾಥ ರೈ ಅಪಘಾತದ ಪೋಸ್ಟ್ ಗೆ ಅವಹೇಳನಕಾರಿ ಕಮೆಂಟ್ : ಪ್ರಕರಣ ದಾಖಲು..!
ಕ್ರೈಮ್

ರಮಾನಾಥ ರೈ ಅಪಘಾತದ ಪೋಸ್ಟ್ ಗೆ ಅವಹೇಳನಕಾರಿ ಕಮೆಂಟ್ : ಪ್ರಕರಣ ದಾಖಲು..!

September 24, 2026
ಅಪಘಾತದಲ್ಲಿ ಗಾಯಗೊಂಡ ಮಾಜಿ ಸಚಿವ ರಮಾನಾಥ ರೈ ಆರೋಗ್ಯ ವಿಚಾರಿಸಿದ ನಳಿನ್ ಕುಮಾರ್ ಕಟೀಲ್..!
Featured

ಅಪಘಾತದಲ್ಲಿ ಗಾಯಗೊಂಡ ಮಾಜಿ ಸಚಿವ ರಮಾನಾಥ ರೈ ಆರೋಗ್ಯ ವಿಚಾರಿಸಿದ ನಳಿನ್ ಕುಮಾರ್ ಕಟೀಲ್..!

September 21, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ: ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆಯಿಂದ ದೂರು..!

September 20, 2026
ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!
Featured

ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

September 20, 2026

Leave a Reply Cancel reply

Your email address will not be published. Required fields are marked *

Recent News

ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು..!

ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು..!

September 27, 2026
ಅಮೈ: ಲಾರಿ ಬೆಂಕಿಗಾಹುತಿ..!!

ಅಮೈ: ಲಾರಿ ಬೆಂಕಿಗಾಹುತಿ..!!

September 26, 2026
ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ಗೆ ‘Best Regional Jewellery Brand’ ಗೌರವ : ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳಿಗೆ ವಿಶೇಷ ಮನ್ನಣೆ..!

ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ಗೆ ‘Best Regional Jewellery Brand’ ಗೌರವ : ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳಿಗೆ ವಿಶೇಷ ಮನ್ನಣೆ..!

September 26, 2026
ಪುತ್ತೂರುದ ಪಿಲಿಗೊಬ್ಬು ಸೀಸನ್-4: ಚಪ್ಪರ ಮುಹೂರ್ತ..!

ಪುತ್ತೂರುದ ಪಿಲಿಗೊಬ್ಬು ಸೀಸನ್-4: ಚಪ್ಪರ ಮುಹೂರ್ತ..!

September 26, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.