Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ಹಿರಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡ ಕೆ.ಎಸ್. ಸಂಕಪ್ಪ ಗೌಡ ನಿಧನ..!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ವಿಟ್ಲ: ಅಕ್ರಮವಾಗಿ ಕೆಂಪುಕಲ್ಲು ಸಾಗಾಟ: ಎರಡು ಲಾರಿಗಳ ವಶ, ನಾಲ್ವರ ವಿರುದ್ಧ ಪ್ರಕರಣ..!

    ಆರು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ..!!

    ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ.!

    (ಸೆ.13) ನಾಳೆ ರಮಾನಾಥ ರೈ 75ರ ಸಂಭ್ರಮ : ಲೋಗೋ ಅನಾವರಣ..!

    (ಸೆ.13) :ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ.!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಳ್ತಂಗಡಿ

ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಸೇರಿದ 75 ವರ್ಷದ ಹಳೆ ಲಾರಿ : 30 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಲಾರಿಗೀಗ ಹೊಸ ಲುಕ್

October 21, 2023
in ಬೆಳ್ತಂಗಡಿ, ಮಂಗಳೂರು
0
ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಸೇರಿದ 75 ವರ್ಷದ ಹಳೆ ಲಾರಿ : 30 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಲಾರಿಗೀಗ ಹೊಸ ಲುಕ್
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಇದು ಅಂತಿಂತ ಲಾರಿಯಲ್ಲ. ಬರೋಬ್ಬರಿ 75 ವರ್ಷ ಹಳೆಯ ಲಾರಿಯೊಂದು ಹೊಸ ಲುಕ್ ನೊಂದಿಗೆ ಓಲ್ಡ್ ಈಸ್ ಗೋಲ್ಡ್ ಎನ್ನುವ ರೇಂಜ್ ಗೆ ರೆಡಿಯಾಗಿದೆ. 75 ವರ್ಷ ಈ ಹಳೆಯ ಲಾರಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಮಂಜೂಷಾ ಹೆಸರಿನ ಮ್ಯೂಸಿಯಂ ಸೇರಿಕೊಂಡಿದೆ.

Advertisement
Advertisement

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿಶೇಷ ಮುತುವರ್ಜಿಯಿಂದ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮಲ್ಯಾಡಿಯ ಗಜಾನನ ಬಾಡಿ ಬಿಲ್ಡ್ ಹಾಗೂ ವೆಲ್ಡಿಂಗ್ ಗ್ಯಾರೇಜ್ ನಲ್ಲಿ ಪುನರ್ ವಿನ್ಯಾಸಗೊಂಡು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿದೆ.

Advertisement

Advertisement

1948ನೇ ಇಸವಿಯ ಪೋರ್ಡ್ ಕಂಪನಿಯ ಎಂ ಸೀರೀಸ್‌ನ ಈ ಲಾರಿಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ತಂದೆಯವರ ಕಾಲದ ವಾಹನ. ಈ ಲಾರಿಯು ಕ್ಷೇತ್ರದ ಸರಕು ಸಾಗಾಣಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 30 ವರ್ಷ ಸೇವೆ ಸಲ್ಲಿಸಿ ತನ್ನ ಬಿಡಿ ಭಾಗಗಳ ಕೊರತೆಯಿಂದ ಹೊಸ ವಾಹನ ಗಳ ಆಗಮನ ದಿಂದ ತನ ಸೇವೆಗೆ ನಿವೃತ್ತಿ ಪಡೆದಿತ್ತು.

ವೀರೇಂದ್ರ ಹೆಗ್ಡೆಯವರು ತಮ್ಮ ತಂದೆಯ ಕಾಲದ ವಾಹನವನ್ನು ಸುಂದರವಾಗಿ ರೂಪಿಸಲು ತಾವೇ ಲಾರಿಯ ಹೊಸ ಲುಕ್‌ನ ನೀಲನಕ್ಷೆಯನ್ನು ತಯಾರಿಸಿ ಅವರೇ ಗ್ಯಾರೇಜು ಮಾಲೀಕರಿಗೆ ನೀಡಿ ಮರುನವೀಕರಿಸಿದ್ದಾರೆ.

1948ನೇ ಇಸವಿಯ ಫೋರ್ಡ್ ಕಂಪೆನಿಯಲ್ಲಿ ತಯಾರಾದ ಈ ಲಾರಿ ವಿರಿ ಸೀರೀಸ್‌ನದ್ದಾಗಿದ್ದು‌, ಮೇಕ್ ಇನ್ ಇಂಗ್ಲೆಂಡ್ ಆಗಿದ್ದು, 6 ಸಿಲಿಂಡರ್​ ಸಾಮರ್ಥ್ಯದ ಎಂಜಿನ್,‌ ಒರಿಜಿನಲ್ ಶೇಖ್‌ ಪ್ಯೂಯಿಡ್ ಬ್ರೇಕ್, ಅತಿ ದೊಡ್ಡದಾದ ಶೇಪ್ ಕ್ಯಾಬಿನ್ ಒಳಭಾಗದಲ್ಲಿ ವಿಶಾಲ ಜಾಗ, ನಾಜೂಕಾದ ಮರದ ಕೆಲಸಗಳು ಜೊತೆಗೆ 26 ಪೈಂಟಿಂಗ್ ಕೆಲಸದಿಂದ ಗಮನಸೆಳೆಯುತ್ತಿದೆ.

Previous Post

ಕಾರ್ಕಳ : ನಗರ ಠಾಣೆಯ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್‌ ನಾಪತ್ತೆ..!!!

Next Post

ಪಾಣೆಮಂಗಳೂರು : ಸೇತುವೆ ಮೇಲೆ ಹಾಕಲಾಗಿದ್ದ ರಾಡ್ ಗೆ ವಾಹನ ಡಿಕ್ಕಿ : ತಪ್ಪಿದ ಅನಾಹುತ

OtherNews

ಮರದ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್: ವ್ಯಕ್ತಿ ಮೃತ್ಯು..!
Featured

September 11, 2026
ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ: ನಾಲ್ವರು ಅಂತರಜಿಲ್ಲಾ ಆರೋಪಿಗಳ ಬಂಧನ : ₹17.20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಾಹನಗಳು ವಶ; ಉಳ್ಳಾಲ, ಪಡುಬಿದ್ರೆ ದೇವಸ್ಥಾನ ಕಳವು ಪ್ರಕರಣಗಳೂ ಪತ್ತೆ..!!

September 10, 2026
ಭೀಕರ ಅಪಘಾತ; ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ, KSRTC ಚಾಲಕ ಸ್ಥಳದಲ್ಲೇ ಸಾವು.!
ಕ್ರೈಮ್

September 9, 2026
ಮಂಗಳೂರು: ಬ್ಲಿಂಕಿಟ್​ನಲ್ಲಿ ಆರ್ಡರ್​​ ಮಾಡಿದ್ದ ಮೊಟ್ಟೆಯಲ್ಲಿ ಹುಳು: ದೂರು ನೀಡಿದ ಬೆನ್ನಲ್ಲೇ ದಾಳಿ ಮಾಡಿದ ಆರೋಗ್ಯ ಇಲಾಖೆ..!

September 4, 2026
ಪಣಕಜೆ ಅಪಘಾತ: ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು.!

September 2, 2026
9ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು..!
Featured

9ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು..!

August 30, 2026

Leave a Reply Cancel reply

Your email address will not be published. Required fields are marked *

Recent News

ಸ್ನೇಹಿತರ ಜೊತೆ ಟ್ರಿಪ್ ಬಂದಿದ್ದ ಯುವತಿ ಲಾಡ್ಜ್‌ನಲ್ಲಿ ಅನುಮಾನಾಸ್ಪದ ಸಾವು..!!

September 16, 2026
ವಿಟ್ಲ: ಹಿರಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡ ಕೆ.ಎಸ್. ಸಂಕಪ್ಪ ಗೌಡ ನಿಧನ..!!

ವಿಟ್ಲ: ಹಿರಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡ ಕೆ.ಎಸ್. ಸಂಕಪ್ಪ ಗೌಡ ನಿಧನ..!!

September 16, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ವಿಟ್ಲ: ಅಕ್ರಮವಾಗಿ ಕೆಂಪುಕಲ್ಲು ಸಾಗಾಟ: ಎರಡು ಲಾರಿಗಳ ವಶ, ನಾಲ್ವರ ವಿರುದ್ಧ ಪ್ರಕರಣ..!

September 16, 2026
ಆರು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ..!!

ಆರು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ..!!

September 16, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page