ಅಯೋಧ್ಯೆಯಲ್ಲಿ ರಾಮಚಂದ್ರರ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಗೋಲ್ಡ್ ಫಿಂಚ್ ಸಿಟಿಯ ಮಂಗಳೂರು ಕಂಬಳದ ರಾಮ ಲಕ್ಷ್ಮಣ ಜೋಡುಕರೆಯಲ್ಲಿ ಮಂಗಳೂರು ಕಂಬಳದ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟರ ನೇತೃತ್ವದಲ್ಲಿ ಹಣತೆ ಹಚ್ಚುವ ಮೂಲಕ ರಾಮ ಜ್ಯೋತಿ ಬೆಳಗಿಸಲಾಯಿತು.

ಜ್ಯೋತಿ ಬೆಳಗುವ ಸಂದರ್ಭದಲ್ಲಿ ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.





























