Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮುಲ್ಕಿಯಲ್ಲಿ 4 ಕೆ.ಜಿ. ಗಾಂಜಾ ವಶ; ಆರೋಪಿ ಬಂಧನ..!!

    ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!

    ಸುಮಾರು 10 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಎಲ್‌ಪಿಸಿ ಪ್ರಕರಣದ ಆರೋಪಿಯ ಬಂಧನ..!!

    ನಡು ರಸ್ತೆಯಲ್ಲಿ ಹೊತ್ತಿ ಉರಿದ ಸ್ಕೂಟಿ; ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವು..!!!

    43 ಅಡಿ ಆಳದ ಬಾವಿಗೆ ಬಿದ್ದ ಗರ್ಭಿಣಿ ಹಸು: 5 ಗಂಟೆಗಳ ರೋಚಕ ರಕ್ಷಣಾ ಕಾರ್ಯಾಚರಣೆ: ಫ್ರೆಂಡ್ಸ್ ವಿಟ್ಲ ತಂಡದ ಸಾಹಸಕ್ಕೆ ಶಹಬ್ಬಾಸ್..!

    ವಿಟ್ಲ: ಪರವಾನಗಿ ಇಲ್ಲದೆ ಕೆಂಪು ಕಲ್ಲು ಸಾಗಾಟ: ಲಾರಿ ವಶಕ್ಕೆ, ಇಬ್ಬರ ವಿರುದ್ಧ ಪ್ರಕರಣ ದಾಖಲು…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗಾಗಿ ಸಿಂಪಡಣಾ ಯಂತ್ರ, ಫಾಗಿಂಗ್ ಯಂತ್ರ ಮತ್ತು ಕಸ ವಿಲೇವಾರಿಗಾಗಿ ಮಿನಿ ಟಿಪ್ಪರ್ ನಗರಸಭೆಗೆ ಹಸ್ತಾಂತರ

May 29, 2021
in ಪುತ್ತೂರು
0
ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗಾಗಿ ಸಿಂಪಡಣಾ ಯಂತ್ರ, ಫಾಗಿಂಗ್ ಯಂತ್ರ ಮತ್ತು ಕಸ ವಿಲೇವಾರಿಗಾಗಿ ಮಿನಿ ಟಿಪ್ಪರ್ ನಗರಸಭೆಗೆ ಹಸ್ತಾಂತರ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಪುತ್ತೂರು ಪೇಟೆಯಲ್ಲಿ ಸಾಂಕ್ರಾಮಿಕ ರೋಗಗಳು ಬಾಧಿಸಬಾರದು ಎಂಬ ದೃಷ್ಟಿಯಿಂದ ಮುಂಚಿತವಾಗಿ ನಾಲ್ಕು ಸಿಂಪಡಣಾ ಪಂಪ್ ಗಳನ್ನು, ಫಾಗಿಂಗ್ ಯಂತ್ರಗಳನ್ನು ಹಾಗೂ ಮುಂದಿನ ದಿನಗಳಲ್ಲಿ ಕಸ ವಿಲೇವಾರಿಗಾಗಿ ಎರಡು ಮಿನಿ ಟಿಪ್ಪರ್ ಲಾರಿಗಳನ್ನು ಶಾಸಕರ ಮುಖಾಂತರ ನಗರ ಸಭೆಗೆ ಹಸ್ತಾಂತರಿಸಲಾಯಿತು.

Advertisement
Advertisement
Advertisement

ನಾಳೆಯಿಂದಲೇ ಪೂರ್ತಿಯಾಗಿ ವಾರ್ಡ್ ಗಳಲ್ಲಿ ಸಿಂಪಡಣೆ ಮಾಡುವಂತ ಕಾರ್ಯ ಮತ್ತು ಸಮರ್ಪಕವಾಗಿ ಕಸ ವಿಲೇವಾರಿ ಕಾರ್ಯವನ್ನು ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಹಸಿಕಸ ಮತ್ತು ಒಣ ಕಸವನ್ನು ಸಮರ್ಪಕವಾಗಿ ತೆಗೆದುಕೊಂಡು ದೊಡ್ಡ ಮಟ್ಟದಲ್ಲಿ ಬಯೋ ಗ್ಯಾಸ್ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ ನಗರ ಸಭೆಯ ಧ್ಯೇಯ ವಾಕ್ಯವಾಗಿದೆ. ಸ್ವಚ್ಛ ಭಾರತ ಶ್ರೇಷ್ಠ ಭಾರತ ಆಗಬೇಕೆನ್ನುವ ದೃಷ್ಟಿಯಿಂದ ಭಾರತದ ಪ್ರಧಾನಿಯವರು ಸ್ವಚ್ಛ ಭಾರತ್ ಮಿಷನ್ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದರು. ಈ ಸ್ವಚ್ಛ ಭಾರತ್ ಮಿಷನಡಿಯಲ್ಲಿ ಆತ್ಮ ನಿರ್ಭರ ಭಾರತವಾಗಬೇಕೆನ್ನುವ ಕಲ್ಪನೆಯನ್ನು ಪ್ರಧಾನಿಯವರು ದೇಶದ ಜನತೆಗೆ ಸಂದೇಶವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಆತ್ಮ ನಿರ್ಭರ ಪುತ್ತೂರು ಆಗಬೇಕೆನ್ನುವ ದೃಷ್ಟಿಯಿಂದ ನಗರ ಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಸೇರಿಕೊಂಡು ನಗರ ಸಭೆಯಲ್ಲಿ ಒಂದಷ್ಟು ಜನರಿಗೆ ಆರೋಗ್ಯವನ್ನು ಕೊಡಬೇಕು, ನಗರ ಸಭೆ ಇಡೀ ರಾಜ್ಯದಲ್ಲಿ ಗುರುತಿಸಲ್ಪಡುವಂತಹ ನಗರ ಸಭೆಯಾಗಬೇಕೆಂದು ಹೇಳಿ ಸ್ವಚ್ಛ ಭಾರತ್ ಮಿಷನ್ ನಡಿಯಲ್ಲಿ ಬರುವ ಅನುದಾನಗಳನ್ನು ಹಾಗೂ ನಗರ ಸಭೆಯ ಅನುದಾನಗಳನ್ನು ಸದ್ಭಳಕೆ ಮಾಡಿಕೊಂಡು ” ಸ್ವಚ್ಛ ಪುತ್ತೂರು ಸುಂದರ ಪುತ್ತೂರು” ಎಂಬ ಕಲ್ಪನೆಯಡಿಯಲ್ಲಿ ಪೂರಕವಾಗಿ ಈ ಕಾರ್ಯಕ್ರಮ ನೆರವೇರಿಸುತ್ತಿದ್ದಾರೆ ಎಂದರು.

Advertisement

ಸಾಂಕ್ರಾಮಿಕ ರೋಗಗಳನ್ನು ಸಮರ್ಪಕವಾಗಿ ತಡೆಗಟ್ಟುವಿಕೆಗಾಗಿ ಹಾಗೂ ಜನರ ಪ್ರಾಣ ರಕ್ಷಣೆ ಮಾಡಲು ನಗರ ಸಭೆ ಬದ್ಧವಾಗಿದೆ. ಸುಮಾರು 30 ಲಕ್ಷದ ಅಂದಾಜಿನಲ್ಲಿ ವಾಹನಗಳು, ಫಾಗಿಂಗ್ ಯಂತ್ರಗಳು, ಸಿಂಪಡಣಾ ಯಂತ್ರಗಳನ್ನು ಕೊಡುವ ಮುಖಾಂತರ ಪುತ್ತೂರು ನಗರ ಸಭೆ 36 ನೇ ಸ್ಥಾನದಿಂದ 6 ನೇ ಸ್ಥಾನಕ್ಕೆ ಬಂದಿದೆ. ಮುಂದಿನ ವರ್ಷದಲ್ಲಿ ಪ್ರಥಮ ಸ್ಥಾನಕ್ಕೆ ಬರುವುದಕ್ಕೆ ಇದು ನಾಂದಿಯಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್,ಉಪಾಧ್ಯಕ್ಷೆ ವಿಧ್ಯಾ ಆರ್ ಗೌರಿ, ಪೂಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರ ಸಭಾ ಸದಸ್ಯ ಗೌರಿ ಬನ್ನೂರು, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್ ಸಿ ನಾರಾಯಣ್, ಪೌರಾಯುಕ್ತ ಮಧು, ಸಚಿನ್ ಶೆಣೈ, ನಗರ ಸಭಾ ಹಿರಿಯ ಆರೋಗ್ಯ ನಿರೀಕ್ಷಕರು, ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.

    Previous Post

    ವೀರಕಂಭ ಗ್ರಾ.ಪಂ ವತಿಯಿಂದ ಕೋವಿಡ್ ನಿರ್ಮೂಲನ ಕಾರ್ಯಪಡೆಯ ಸಭೆ

    Next Post

    ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ಬಿ ವಿಶ್ವನಾಥ ರೈ ನೇಮಕ

    OtherNews

    43 ಅಡಿ ಆಳದ ಬಾವಿಗೆ ಬಿದ್ದ ಗರ್ಭಿಣಿ ಹಸು: 5 ಗಂಟೆಗಳ ರೋಚಕ ರಕ್ಷಣಾ ಕಾರ್ಯಾಚರಣೆ: ಫ್ರೆಂಡ್ಸ್ ವಿಟ್ಲ ತಂಡದ ಸಾಹಸಕ್ಕೆ ಶಹಬ್ಬಾಸ್..!
    Featured

    June 25, 2026
    ವಿಟ್ಲ: ಪರವಾನಗಿ ಇಲ್ಲದೆ ಕೆಂಪು ಕಲ್ಲು ಸಾಗಾಟ: ಲಾರಿ ವಶಕ್ಕೆ, ಇಬ್ಬರ ವಿರುದ್ಧ ಪ್ರಕರಣ ದಾಖಲು…!!!
    Featured

    ವಿಟ್ಲ: ಪರವಾನಗಿ ಇಲ್ಲದೆ ಕೆಂಪು ಕಲ್ಲು ಸಾಗಾಟ: ಲಾರಿ ವಶಕ್ಕೆ, ಇಬ್ಬರ ವಿರುದ್ಧ ಪ್ರಕರಣ ದಾಖಲು…!!!

    June 24, 2026
    ವಿಟ್ಲ: ಮಹಿಂದ್ರಾ ಜೀಪ್–ಓಮಿನಿ ಕಾರು ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ..!!
    ಕ್ರೈಮ್

    ನೆಲ್ಯಾಡಿ ಬಳಿ ಬೈಕ್‌ಗಳ ಭೀಕರ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ…!!!

    ಮುಳಿಯ ಶೋರೂಂಗೆ ಕಿಸ್ನಾ ಡೈಮಂಡ್ ಬ್ರ್ಯಾಂಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರ ಭೇಟಿ..!!
    ಪುತ್ತೂರು

    ಉಪ್ಪಿನಂಗಡಿ: ಬೈಕ್ ಕಳ್ಳತನ ಪ್ರಕರಣ: ಆರೋಪಿ ಸೆರೆ…!!!
    Featured

    ಉಪ್ಪಿನಂಗಡಿ: ಬೈಕ್ ಕಳ್ಳತನ ಪ್ರಕರಣ: ಆರೋಪಿ ಸೆರೆ…!!!

    June 24, 2026

    Leave a Reply Cancel reply

    Your email address will not be published. Required fields are marked *

    Recent News

    ಮುಲ್ಕಿಯಲ್ಲಿ 4 ಕೆ.ಜಿ. ಗಾಂಜಾ ವಶ; ಆರೋಪಿ ಬಂಧನ..!!

    ಮುಲ್ಕಿಯಲ್ಲಿ 4 ಕೆ.ಜಿ. ಗಾಂಜಾ ವಶ; ಆರೋಪಿ ಬಂಧನ..!!

    June 25, 2026
    ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!

    ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!

    June 25, 2026
    ಸುಮಾರು 10 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಎಲ್‌ಪಿಸಿ ಪ್ರಕರಣದ ಆರೋಪಿಯ ಬಂಧನ..!!

    ಸುಮಾರು 10 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಎಲ್‌ಪಿಸಿ ಪ್ರಕರಣದ ಆರೋಪಿಯ ಬಂಧನ..!!

    June 25, 2026
    ನಡು ರಸ್ತೆಯಲ್ಲಿ ಹೊತ್ತಿ ಉರಿದ ಸ್ಕೂಟಿ; ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವು..!!!

    ನಡು ರಸ್ತೆಯಲ್ಲಿ ಹೊತ್ತಿ ಉರಿದ ಸ್ಕೂಟಿ; ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವು..!!!

    June 25, 2026
    Zoomin Tv

    Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

    Browse by Category

    • Featured
    • VIRAL
    • ಅಂಕಣ
    • ಅಂತಾರಾಷ್ಟ್ರೀಯ
    • ಆರೋಗ್ಯ
    • ಆವಿಷ್ಕಾರ
    • ಉದ್ಘಾಟನೆ
    • ಕರಾವಳಿ
    • ಕೃಷಿ
    • ಕ್ರೀಡೆ
    • ಕ್ರೈಮ್
    • ದಿನ ಭವಿಷ್ಯ
    • ಧಾರ್ಮಿಕ
    • ನಿಧನ
    • ನ್ಯೂಸ್
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ಶಿಕ್ಷಣ
    • ಶುಭವಿವಾಹ :
    • ಸಿನಿಮಾ
    • ಸುಳ್ಯ

    Contact for News/Advertisements

    2nd Floor, Shree Krishna Complex,
    Behind Kanavu Skin Clinic, Main Road, Puttur.

    +91 7892570932 | +91 7411060987

    Email: zoominputtur@gmail.com

    Follow Us

    • Terms & Conditions

    © 2020 Zoomin TV. All Rights Reserved. Website made with ❤️ by The Web People.

    You cannot copy content of this page