ಲಾಕ್ ಡೌನ್ ನಿಂದಾಗಿ ಹೋಟೆಲ್ ನ ಸ್ವಾದಿಷ್ಟಕರ, ರುಚಿ ರುಚಿಯಾದ ತಿಂಡಿ ತಿನಸುಗಳನ್ನು ಸವಿಯಲು ಸಾಧ್ಯವಾಗುತ್ತಿಲ್ಲವೆಂದು ಬೇಸರದಲ್ಲಿದ್ದೀರಾ..? ಹಾಗಾದರೇ ನೀವೂ ಈ ಸುದ್ದಿಯನ್ನು ಖಂಡಿತವಾಗಿಯೂ ಓದಲೇ ಬೇಕು..
ಪುತ್ತೂರಿನ ಪ್ರತಿಷ್ಠಿತ ಹೋಟೆಲ್ “ನ್ಯೂ ಹರಿಪ್ರಸಾದ್” ಇದೀಗ ಪಾಸೆರ್ಲ್ ವ್ಯವಸ್ಥೆ ವ್ಯವಸ್ಥೆಯನ್ನು ಪ್ರಸ್ತುತ ಪಡಿಸುತ್ತಿದ್ದು, ಪುತ್ತೂರು ಪೇಟೆಯಿಂದ 3 ಕಿ.ಮೀ ಒಳಗಡೆ ಹೋಮ್ ಡೆಲಿವರಿ ಕೂಡ ಲಭ್ಯವಿದೆ. ಹೋಮ್ ಡೆಲಿವರಿಗಾಗಿ : 9108509415 ವಾಟ್ಸಪ್ ನಂಬರ್
ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ತನಕ ನಾರ್ತ್ ಮತ್ತು ಸೌತ್ ಇಂಡಿಯನ್ ಶೈಲಿಯ ಶುದ್ಧ ಸಸ್ಯಾಹಾರಿ ತಿಂಡಿ ತಿನಸುಗಳ ಪಾಸೆರ್ಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೋಟೆಲ್ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8105031796, 9448492959 ಅನ್ನು ಸಂಪರ್ಕಿಸಬಹುದಾಗಿದೆ.