ವಿಟ್ಲ : ಹಿಂದು ಜಾಗರಣ ವೇದಿಕೆ ಕುದ್ದುಪದವು ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ, ಪಂಜಿನ ಮೆರವಣಿಗೆ, ಸಭಾ ಕಾರ್ಯಕ್ರಮ ಆ.13 ರಂದು ಕುದ್ದುಪದವು ಜಂಕ್ಷನ್ ನಲ್ಲಿ ನಡೆಯಲಿದೆ.
ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣಪ್ರಾಂತದ ಸಹಸಂಯೋಜಕ್ ಮಹೇಶ್ ಕಡಗೆದಾಳು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.