ನಿಧನ

ಪುತ್ತೂರು: ಪಾಕತಜ್ಞ ನಾರಾಯಣ ಭಟ್ ಮುರ ನಿಧನ..!!

ಪುತ್ತೂರು: ಪಾಕತಜ್ಞ ಎಂದೇ ಪ್ರಖ್ಯಾತ ರಾಗಿದ್ದ ಅಡುಗೆಯ ಸುಣ್ಣಂಬಳ ನಾರಾಯಣ ಭಟ್(77) ರವರು ವಯೋಸಹಜ ಕಾಯಿಲೆಯಿಂದ ಜ.24 ರಂದು ಪುತ್ತೂರಿನ‌ ಮುರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ನಾರಾಯಣ ಭಟ್...

Read moreDetails

ಬೆಳ್ಳಿಪ್ಪಾಡಿ: ಕೃಷಿಕ ದಿನೇಶ್ ಶೆಟ್ಟಿ ನಿಧನ..!!

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಇಡೆಪುಣಿ ದಿ. ಕೊರಗಪ್ಪ ಶೆಟ್ಟಿಯವರ ಪುತ್ರ ದಿನೇಶ್ ಶೆಟ್ಟಿ(40)ರವರು ಜ.23 ರಂದು ನಿಧನರಾದರು. ದಿನೇಶ್ ರವರು ಹೈಸ್ಕೂಲ್...

Read moreDetails

ಪುತ್ತೂರು: ಏಳ್ಮುಡಿಯಲ್ಲಿ ಉದಯ ಸೂರ್ಯ ಎಂಟರ್‌ಪ್ರೈಸಸ್ ಮಳಿಗೆ ನಡೆಸುತ್ತಿದ್ದ ಜಿ.ಎಸ್.ಸಲ್ಡಾನಾ ನಿಧನ..!!

ಪುತ್ತೂರು: ಕೆಲ ವರ್ಷಗಳ ಹಿಂದೆ ಏಳ್ಮುಡಿಯಲ್ಲಿ ಉದಯ ಸೂರ್ಯ ಎಂಟರ್‌ಪ್ರೈಸಸ್ ಮಳಿಗೆ ನಡೆಸುತ್ತಿದ್ದ ಜಿ.ಎಸ್.ಸಲ್ಡಾನಾ (82) ಅಲ್ಪಕಾಲದ ಅಸೌಖ್ಯದಿಂದಾಗಿ ಜ.19 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು....

Read moreDetails

ವಿಟ್ಲ: ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕೃಷಿ ಕಾರ್ಮಿಕ ಸಾವು..!!

ವಿಟ್ಲ: ತೆಂಗಿನ ಮರದಿಂದ ಕೃಷಿ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷಿ ಕಾರ್ಮಿಕರ ಪೆರಾಜೆ ನಡುಪಾಲು ನಿವಾಸಿ...

Read moreDetails

ಕುದ್ಮಾರು: ಸುಬ್ರಹ್ಮಣ್ಯ ದೇವಸ್ಥಾನದಿಂದ ದೋಣಿಯ ಮೂಲಕ ಅರ್ಚಕರನ್ನು ಮತ್ತು ಸ್ಥಳೀಯರನ್ನು ಸಾಗಿಸುತ್ತಿದ್ದ ನೇಮಣ್ಣ ಗೌಡ ನಿಧನ..!!

ಪುತ್ತೂರು: ಅಲಂಕಾರು ಶರವೂರು ನಿವಾಸಿ ನೇಮಣ್ಣ ಗೌಡ ಜ.18 ರಂದು ನಿಧನರಾದರು. ನೇಮಣ್ಣ ಗೌಡ ರವರು ಶಾಂತಿಮೊಗರು ಕುದ್ಮಾರು ಬಳಿಯ ಕುಮಾರಧಾರ ನದಿಯ ಪಕ್ಕದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ...

Read moreDetails

ಬನ್ನೂರು: ಶಾಲೆ ಬಳಿಯ ನಿವಾಸಿ ಚಂದ್ರಹಾಸ ಶೆಟ್ಟಿ ನಿಧನ..!!

ಪುತ್ತೂರು: ಬನ್ನೂರು ಶಾಲೆ ಬಳಿಯ ನಿವಾಸಿ ಚಂದ್ರಹಾಸ ಶೆಟ್ಟಿ ರವರು ಹೃದಯಾಘಾತದಿಂದಾಗಿ ಜ.17 ರಂದು ಸಂಜೆ ನಿಧನರಾದರು. ಚಂದ್ರಹಾಸ ಶೆಟ್ಟಿ ರವರು ಕಾಂಪ್ರಬೈಲು ಉಳ್ಳಾಲ್ತಿ ಅಮ್ಮನವರ ಚಾಕ್ರಿದಾರರಾಗಿದ್ದರು....

Read moreDetails

ಮಾಣಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿವಪ್ರಸಾದ್ ನಿಧನ..!!

ಬಂಟ್ವಾಳ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಣಿ ಕಾಪಿಕಾಡು ನಿವಾಸಿ ಶಿವಪ್ರಸಾದ್ ಕೆ(23) ಜ.16 ರಂದು ನಿಧನರಾದರು. ಶಿವಪ್ರಸಾದ್ ಕಬಡ್ಡಿ ಆಟಗಾರನಾಗಿದ್ದು, ಮಾಣಿ ಯುವಕ ಮಂಡಲದ ಸದಸ್ಯರಾಗಿದ್ದರು....

Read moreDetails

ಉದನೆ: ಕೃಷಿಕರೋರ್ವರ ಬರ್ಬರ ಹತ್ಯೆ..!!

ಪುತ್ತೂರು: ಕೃಷಿಕರೋರ್ವರನ್ನು ಕೊಲೆಗೈದಿರುವ ಘಟನೆ ಉದನೆ ಸಮೀಪದ ನೇಲ್ಯಡ್ಕದ ದೇವಸ್ಯದಲ್ಲಿ ಜ.13 ರಂದು ನಡೆದಿದೆ. ಮೃತರನ್ನು ದೇವಸ್ಯ ನಿವಾಸಿ ಶಾಂತಪ್ಪ ಗೌಡ (40 ) ಎನ್ನಲಾಗಿದೆ. ಜಮೀನು...

Read moreDetails

ಅಮರಮುಡ್ನೂರು: ಗ್ರಾ.ಪಂ. ಸದಸ್ಯರ ಪುತ್ರಿ ಲಿಖಿತ ನಿಧನ..!!

ಸುಳ್ಯ: ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಇಟ್ಟಿಗುಂಡಿ ಯವರ ಪುತ್ರಿ ಲಿಖಿತ (23) ಜ.12 ರಂದು ನಿಧನರಾದರು. ಲಿಖಿತ ಕಳೆದ ಕೆಲ ಸಮಯಗಳಿಂದ ಕಿಡ್ನಿ ವೈಫಲ್ಯದಿಂದ...

Read moreDetails

ಪುತ್ತೂರು: ಅನಾರೋಗ್ಯದಿಂದಿದ್ದ ಬನ್ನೂರು ನಿವಾಸಿ ಪ್ರವೀಣ್ ಆಚಾರ್ಯ ನಿಧನ..!!

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಬನ್ನೂರು ಜನತಾ ಕಾಲೋನಿ ನಿವಾಸಿ ಪ್ರವೀಣ್ ಆಚಾರ್ಯ(35) ರವರು ಜ.13 ರಂದು ನಿಧನರಾದರು. ಪ್ರವೀಣ್ ಆಚಾರ್ಯ ರವರು ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು,...

Read moreDetails
Page 98 of 120 1 97 98 99 120

Recent News

You cannot copy content of this page