ಕ್ರೈಮ್

ವಿಟ್ಲ: ಎಸ್. ಎಸ್. ಎಲ್. ಸಿ. ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಕ್ರಿಮಿನಲ್ ಹಿನ್ನಲೆಯುಳ್ಳ ಸಾಹುಲ್ ಹಮೀದ್ ವಿರುದ್ಧ ಪ್ರಕರಣ ದಾಖಲು..!!

ವಿಟ್ಲ: ಹತ್ತನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಆಕೆಯ ತಂದೆ ಪೊಲೀಸ್ ಠಾಣೆಗೆ...

Read moreDetails

ಪುತ್ತೂರು: ಎಳ್ಮುಡಿಯಲ್ಲಿ ರಿಕ್ಷಾ ಹಾಗೂ ಕಾರುಗಳ ನಡುವೆ ಸರಣಿ ಅಫಘಾತ

ಪುತ್ತೂರು: ರಿಕ್ಷಾ ಮತ್ತು ಕಾರುಗಳ ನಡುವೆ ಅಫಘಾತ ನಡೆದ ಘಟನೆ ಮುಖ್ಯರಸ್ತೆಯ ಎಳ್ಮುಡಿ ಎಂಬಲ್ಲಿ ನಡೆದಿದೆ. ರಸ್ತೆಯ ಇನ್ನೊಂದು ಬದಿದೆ ಹೋಗುತ್ತಿದ್ದ ಕಾರಿಗೆ ರಿಕ್ಷಾ ಡಿಕ್ಕೆ ಯಾಗಿದ್ದು...

Read moreDetails

ಪುತ್ತೂರು: ವ್ಯಕ್ತಿಯೋರ್ವರಿಗೆ ಅನ್ಯಕೋಮಿನ ಯುವಕರ ತಂಡದಿಂದ ಹಲ್ಲೆ: ಪ್ರಕರಣ ದಾಖಲು..!!

ಪುತ್ತೂರು: ವ್ಯಕ್ತಿಯೋರ್ವರು ತರಕಾರಿ ತರಲು ಪೇಟೆ ತೆರಳಿದ ವೇಳೆ ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ಅನ್ಯಕೋಮಿನ ಯುವಕರು ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದ ಘಟನೆ ಮುಕ್ವೆ ಎಂಬಲ್ಲಿ ನಡೆದಿದ್ದು, ಈ...

Read moreDetails

ಉಪ್ಪಿನಂಗಡಿ: ಹೋಟೆಲ್ ಗೆ ನುಗ್ಗಿ ಮಹಿಳೆ ಜೊತೆ ಅಸಭ್ಯ ವರ್ತನೆ, ದಾಂಧಲೆ: ದೂರು ದಾಖಲು

ಉಪ್ಪಿನಂಗಡಿ: ಹೊಟೇಲ್ ನಲ್ಲಿ ವ್ಯಕ್ತಿಯೋರ್ವ ಮಹಿಳಾ ಗ್ರಾಹಕಿಗೆ ಕಿರುಕುಳ ನೀಡಿದ್ದು, ಇದನ್ನು ಹೊಟೇಲ್ ಮಾಲಕರು ಪ್ರಶ್ನಿಸಿದಾಗ ದಾಂಧಲೆ ನಡೆಸಿರುವ ಘಟನೆ ಉಪ್ಪಿನಂಗಡಿಯ ಹೊಟೇಲ್ ವೊಂದರಲ್ಲಿ ನಡೆದಿದೆ. ವೇಣೂರು...

Read moreDetails

ಕೆದಿಲ: ಅಕ್ರಮ ಕಸಾಯಿಖಾನೆಗೆ ಹಿಂ.ಜಾ.ವೇ. ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣಾ ಪೊಲೀಸರ ಮಿಂಚಿನ ದಾಳಿ: ಓರ್ವ ಆರೋಪಿ ಹಾಗೂ ಗೋ ಮಾಂಸ ಪೊಲೀಸ್ ವಶಕ್ಕೆ..!!

ಬಂಟ್ವಾಳ: ಕೆದಿಲ ಸತ್ತಿಕಲ್ಲು ವ್ಯಾಪ್ತಿಯ ಹಲವು ಕಡೆಗಳಲ್ಲಿ ಅಕ್ರಮ ಗೋ ಸಾಗಾಟ ಹಾಗು,ಅಕ್ರಮ ಗೋ ಕಸಾಯಿಖಾನೆಗಳು ಹಲವು ವರುಷಗಳಿಂದ ನಡೆಯುತ್ತಿದ್ದು ಹಲವು ಬಾರಿ ಪೋಲೀಸರು ವಶಪಡಿಸಿದ್ದಾರೆ. ಸತ್ತಿಕಲ್ಲು...

Read moreDetails

ಕಳಾರ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದ ಜಾನುವಾರುಗಳು ಪತ್ತೆ: ಆರೋಪಿ ಪರಾರಿ..!!

ಕಡಬ: ಮಾಂಸಕ್ಕಾಗಿ ದನ ಕಡಿಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಕಡಬ ಪೋಲಿಸರು ದಾಳಿ ನಡೆಸಿದ ಘಟನೆ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ನಡೆದಿದೆ. ದಾಳಿ ವೇಳೆ ಅರ್ಧ ತಲೆ...

Read moreDetails

ಕಡಬ: ದಿನಸಿ ಅಂಗಡಿಯಿಂದ ಲಕ್ಷಾಂತರ ರೂ. ಹಣ ಕಳವು: ಪ್ರಕರಣ ದಾಖಲು..!!

ಕಡಬ: ದಿನಸಿ ಅಂಗಡಿಯೊಂದರಿಂದ 4 ಲಕ್ಷ ರೂ. ಹಣ ಕಳವುಗೈದ ಘಟನೆ ಕಳಾರ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಳಾರ...

Read moreDetails

ಮಂಗಳೂರು: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಶ್ನಿಸಿದ ಮಗನಿಗೆ ತಲವಾರಿನಿಂದ ಹಲ್ಲೆ…!!

ಮಂಗಳೂರು: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ನೀರು ಸರಬರಾಜು ಟ್ಯಾಂಕರ್ ಚಾಲಕನೊಬ್ಬ ತಲವಾರಿನಿಂದ ಹಲ್ಲೆ ನಡೆಸಿರುವ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ನಡೆದಿದೆ....

Read moreDetails

ಕುಕ್ಕೆಸುಬ್ರಹ್ಮಣ್ಯ: ಹಾಡಹಗಲೇ ಸ್ನಾನಘಟ್ಟದಲ್ಲಿ ಭಕ್ತಾಧಿಯ ಚಿನ್ನಾಭರಣ ಕಳವು..!!

ಸುಬ್ರಹ್ಮಣ್ಯ: ಸ್ನಾನಘಟ್ಟದಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟದಲ್ಲಿ ನಡೆದಿದೆ. ಮೈಸೂರು ವಿವೇಕಾನಂದ ನಗರ ನಿವಾಸಿ ನಂಜಮ್ಮ...

Read moreDetails

ಮಂಗಳೂರು: ದುಷ್ಕರ್ಮಿಗಳಿಂದ ರೌಡಿ ಶೀಟರ್ ರಾಹುಲ್ ನ ಬರ್ಬರ ಹತ್ಯೆ..!!

ಮಂಗಳೂರು: ಯುವಕನೊಬ್ಬನನ್ನು ತಂಡವೊಂದು ಕೊಲೆಗೈದ ಘಟನೆ ನಗರದ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ರೌಡಿ ಶೀಟರ್ ರಾಹುಲ್ ಹೊಯ್ಗೆ ಬಜಾರ್ ಎಂದು ಗುರುತಿಸಲಾಗಿದೆ....

Read moreDetails
Page 376 of 431 1 375 376 377 431

Recent News

You cannot copy content of this page