ಕ್ರೈಮ್

ಬಂಟ್ವಾಳ: ಅಂದರ್ ಬಾಹರ್ ಅಡ್ಡಕ್ಕೆ ಲಗ್ಗೆಯಿಟ್ಟ ಖಾಕಿ ಪಡೆ:; ಲಕ್ಷಾಂತರ ಮೌಲ್ಯದ ಸ್ವತ್ತು ಹಾಗೂ 12 ಮಂದಿ ವಶಕ್ಕೆ

ಬಂಟ್ವಾಳ: ಮನೆಯೊಂದರಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಟವನ್ನು ಆಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜು.25 ರಂದು ಬಂಟ್ವಾಳ ತಾಲೂಕು ನಾವೂರು ಗ್ರಾಮದ...

Read moreDetails

ಕಾಸರಗೋಡು: ಅನಾರೋಗ್ಯ ಪೀಡಿತ ಪತಿಯ ಆರೈಕೆ ಮಾಡಲು ಬೇಸತ್ತು ಸಂಬಂಧಿಕರ ಜೊತೆ ಸೇರಿ ಹತ್ಯೆ ಮಾಡಿದ ಧರ್ಮಪತ್ನಿ..! ಮೂವರ ಬಂಧನ

ಕಾಸರಗೋಡು: ಮಲಗಿದ್ದ ಅನಾರೋಗ್ಯಪೀಡಿತ ವ್ಯಕ್ತಿಯನ್ನು ಕೊಲೆಗೈದ ಪ್ರಕರಣ ಚಂದೇರದ ಪಿಲಿಕ್ಕೋಡು ಮಡಿವಯಲ್ ಎಂಬಲ್ಲಿ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಕೊಲೆಯಾದವರ ಪತ್ನಿ ಸೇರಿದಂತೆ ಮೂವರನ್ನು ಚಂದೇರ ಠಾಣಾ ಪೊಲೀಸರು...

Read moreDetails

ಮಂಗಳೂರು: ಭಜನಾ ಮಂದಿರಕ್ಕೆ ಕನ್ನ ಹಾಕಿದ ಖದೀಮರು..! ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕೈಚಳಕ

ಮಂಗಳೂರು: ನಗರದ ನೀರುಮಾರ್ಗದ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ನುಗ್ಗಿದ ಇಬ್ಬರು ಖದೀಮರು ಕಾಣಿಕೆ ಡಬ್ಬಿ ಕಳವುಗೈದಿರುವ ಘಟನೆ ಬುಧವಾರ ನಸುಕಿನ ವೇಳೆ ನಡೆದಿದ್ದು,...

Read moreDetails

ಮೇಯಲು ಬಿಟ್ಟ ದನವನ್ನು ಕತ್ತರಿಸಿ ಹತ್ಯೆ..! ಮಾಂಸ ಮಾಡುವ ವೇಳೆ ಮಾಲೀಕನನ್ನು ಕಂಡು ಆರೋಪಿಗಳು ಪರಾರಿ

ಭಟ್ಕಳ: ತಾಲೂಕಿನ ಸಾಗರ ರಸ್ತೆಯ ಕೋಟಖಂಡ ಗುಡ್ಡೆ ಕಟ್ಟೆ ಸಮೀಪದಲ್ಲಿ ಮೇಯಲು ಬಿಟ್ಟ ದನವನ್ನು ಹತ್ಯೆಮಾಡಿ ಮಾಂಸವನ್ನು ಕತ್ತರಿಸುವ ವೇಳೆ ದನದ ಮಾಲೀಕನನ್ನು ಕಂಡು ಆರೋಪಿ ಪರಾರಿ...

Read moreDetails

ಸುಳ್ಯ : ವೃದ್ಧ ಮಹಿಳೆಯನ್ನು ಸಾಕ್ಷಿಗಾಗಿ ಸಹಿ ಹಾಕುವಂತೆ ನಂಬಿಸಿ ಫೈನಾನ್ಸ್ ಸಂಸ್ಥೆಯ ಮೂಲಕ ಮೊಬೈಲ್ ಫೋನ್ ಖರೀದಿಸಿ ಯುವಕ ಪರಾರಿ..!

ಮೊಬೈಲ್ ಖರೀದಿಸಲು ಸಾಕ್ಷಿ ಹಾಕಲು ಬನ್ನಿ ಎ೦ದು ನ೦ಬಿಸಿ ವೃದ್ಧೆಯೊಬ್ಬರನ್ನು ಕರೆದುಕೊ೦ಡು ಬ೦ದು ಸಹಿ ಹಾಕಿಸಿದ ಯುವಕನೊಬ್ಬ ವೃದ್ಧೆಯ ಹೆಸರಲ್ಲೆ ಸಾಲ ಮಾಡಿ ಮೊಬೈಲ್ ಖರೀದಿಸಿ ಪರಾರಿಯಾದ...

Read moreDetails

ಪುತ್ತೂರು: ಟೆಂಡರ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಆರೋಪ :; ಠಾಣೆಯಲ್ಲಿ ದೂರು ದಾಖಲು

ಪುತ್ತೂರು : ಉದ್ಯಮಿಯೊಬ್ಬರಿಗೆ 1.5 ಕೋಟಿ ಮೌಲ್ಯದ ಸಿ.ಎಸ್.ಟಿ ಕ್ಯಾಂಟೀನ್ ಟೆಂಡರ್ ಕೊಡಿಸುವುದಾಗಿ ಹಾಗೂ ಲಕ್ಷಾಂತರ ಮೌಲ್ಯದ ವ್ಯಾಪಾರ ಒದಗಿಸಿಕೊಡುವುದಾಗಿ ಹಾಗೂ ದೇಶಾದಾದ್ಯಂತ ಮಾರಾಟಗಾರರನ್ನು ಹುಡುಕಿಕೊಡುವುದಾಗಿ ನಂಬಿಸಿ...

Read moreDetails

ಉಡುಪಿ: ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:; ಪತಿಯಿಂದಲೇ ನಡೆದಿತ್ತು ಪತ್ನಿ ಹತ್ಯೆಗೆ ಸ್ಕೆಚ್..!

ಕೋಟ: ಜು.12ರಂದು ನಡೆದ ಬ್ರಹ್ಮಾವರ ಸಮೀಪ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಶಾಲ ಅವರ ಪತಿಯೇ ಪತ್ನಿಯ ಕೊಲೆಗೆ ಸಂಚುರೂಪಿಸಿದ್ದಾರೆ ಎಂದು...

Read moreDetails

ಬೆಳ್ತಂಗಡಿ: ಪತ್ನಿ ಆತ್ಮಹತ್ಯೆ – ಶವ ಸಂಸ್ಕಾರಕ್ಕೆ ಹಾಕಿದ ಶಾಮಿಯಾನದ ಕಂಬದಲ್ಲೇ ನೇಣು ಬಿಗಿದ ಪತಿ

ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದು ಪತಿ ಆಕೆಯ ಅಂತ್ಯಸಂಸ್ಕಾರಕ್ಕೆ ಹಾಕಲಾಗಿದ್ದ ಶಾಮಿಯಾನದ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ...

Read moreDetails

ಬಂಟ್ವಾಳ : ಅಕ್ರಮ ಗಾಂಜಾ ಅಡ್ಡಕ್ಕೆ ಪೊಲೀಸರಿಂದ ದಾಳಿ:;ಗಾಂಜಾ ವಶ, ಆರೋಪಿ ಇಕ್ಬಾಲ್ ಬಂಧನ

ಬಂಟ್ವಾಳ : ಅಕ್ರಮವಾಗಿ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜು.17 ರಂದು ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿನಾದ್ಯಂತ ಅಕ್ರಮವಾಗಿ...

Read moreDetails

ವಿಟ್ಲ : ಅಡ್ಡದ ಬೀದಿಯ ಇಸ್ಪೀಟ್ ಅಡ್ಡೆಗೆ ದಾಳಿ : 8 ಮಂದಿ ವಶಕ್ಕೆ

ವಿಟ್ಲ: ಇಲ್ಲಿನ ಅಡ್ಡದ ಬೀದಿಯ ಬಳಿ ಇಸ್ಪೀಟ್ ಆಡುತ್ತಿತ್ತ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿದ ಘಟನೆ ಜು.18 ರಂದು ನಡೆದಿದೆ. ಹಲವು ದಿನಗಳಿಂದ ಇಲ್ಲಿ ಇಸ್ಪೀಟ್...

Read moreDetails
Page 414 of 430 1 413 414 415 430

Recent News

You cannot copy content of this page