ಪುತ್ತೂರು: ಸಾಲ್ಮರದ ಸುಲೈಮಾನ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು: ಹಣ ಹಿಂತಿರುಗಿಸಲಾಗದೆ ಮನೆ ಬಿಟ್ಟು ಹೋಗಿರುವ ಶಂಕೆ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್..!!

ಪುತ್ತೂರು: ಬಸ್ ನಿಲ್ದಾಣದ ಬಳಿಯಲ್ಲಿರುವ ಅಕ್ವೇರಿಯಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಾಲ್ಮರ ನಿವಾಸಿ ಸುಲೈಮಾನ್ ಯಾನೆ ಆಶೀಪ್ ನಾಪತ್ತೆಯಾಗಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ....

Read moreDetails

‘ಶರತ್ ಮಡಿವಾಳನಂತೆ ನಿನ್ನನ್ನು ಹತ್ಯೆ ಮಾಡುತ್ತೇವೆ’..!!ಹಿಜಾಬ್ ವಿಷಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡನಿಗೆ ಜೀವ ಬೆದರಿಕೆ ಕರೆ: ದೂರು ದಾಖಲು

ಪುತ್ತೂರು: ಅಪರಿಚಿತ ಮೊಬೈಲ್ ನಂಬರ್ ನಿಂದ ಕರೆ ಮಾಡಿ ಬಿಜೆಪಿ ಮುಖಂಡರೋರ್ವರಿಗೆ ಜೀವ ಬೆದರಿಕೆ ಹಾಕಿದ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ. ಬಿಜೆಪಿ ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ...

Read moreDetails

ಉಳ್ಳಾಲ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಸಹಿತ ಹಲವು ಮುಖಂಡರು ನಾಳೆ ಬಿಜೆಪಿ ಸೇರ್ಪಡೆ: ಖಾದರ್‌ ಜೊತೆ ರಾಜಕಾರಣ ಮಾಡುವುದಕ್ಕಿಂತ ಆತ್ಮಹತ್ಯೆ ಮಾಡುವುದೇ ಲೇಸು’..!! ಸಂತೋಷ್ ಶೆಟ್ಟಿ

ಮಂಗಳೂರು: ಯು.ಟಿ ಖಾದರ್‌ ಜೊತೆ ರಾಜಕಾರಣ ಮಾಡುವುದಕ್ಕಿಂತ ಆತ್ಮಹತ್ಯೆ ಮಾಡುವುದೇ ಲೇಸು. ಅವರು ಸ್ವಾರ್ಥಿ, ಮನುಷ್ಯತ್ವ, ಕರುಣೆ ಇಲ್ಲದ ಓರ್ವ ಭ್ರಷ್ಟ ರಾಜಕಾರಣಿ ಎಂದು ಉಳ್ಳಾಲದ ಮಾಜಿ...

Read moreDetails

ಮಂಗಳೂರು: ಬೈಕ್‌ ವ್ಹೀಲಿಂಗ್: ನಾಲ್ವರ ವಿರುದ್ಧ ಎಫ್‌ಐಆರ್‌..!!

ಮಂಗಳೂರು: ರಸ್ತೆಯಲ್ಲಿ ಬೈಕ್‌ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಯಾಸ್ ಝಿಯಾನ್ ಎಂಬಾತ ಮಾ.1ರಿಂದ 6ರವರೆಗೆ ನೋಂದಣಿ...

Read moreDetails

ಈಶ್ವರಮಂಗಲ: ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಜೀವನ್ ನೇಣು ಬಿಗಿದು ಆತ್ಮಹತ್ಯೆ..!!

ಪುತ್ತೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ. ಮೃತರನ್ನು ಈಶ್ವರಮಂಗಲ ಮೈಯಳ ನಿವಾಸಿ ಜೀವನ್(23) ಎನ್ನಲಾಗಿದೆ. ಜೀವನ್ ಸೌಂಡ್ಸ್, ಲೈಟಿಂಗ್ಸ್ ಕೆಲಸ ನಿರ್ವಹಿಸುತ್ತಿದ್ದು,...

Read moreDetails

ಕೊಯಿಲ: ಗುಡ್ಡಕ್ಕೆ ಆಕಸ್ಮಿಕ ಬೆಂಕಿ: ಎಕರೆ ಗಟ್ಟಲೆ ಹುಲ್ಲುಗಾವಲು ಬೆಂಕಿಗಾಹುತಿ..!!

ಆಲಂಕಾರು: ಕೊಯಿಲದ ಜಾನುವಾರು ಸಂವರ್ಧನಾ ಕೇಂದ್ರದ ಹುಲ್ಲುಗಾವಲಿನ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ಗುಡ್ಡದಲ್ಲಿದ್ದ ಹುಲ್ಲುಗಳು ಬೆಂಕಿಗಾಹುತಿಯಾಗಿವೆ. ಕಡಬ ತಾಲೂಕಿನ ಕೊಯಿಲದ ಜಾನುವಾರು ಸಂವರ್ಧನಾ ಕೇಂದ್ರವು ಸುಮಾರು 700...

Read moreDetails

ವಿಟ್ಲ: ಓವರ್ ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ ಗಳ ನಡುವೆ ಡಿಕ್ಕಿ..!!

ವಿಟ್ಲ: ಓವರ್ ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ ಗಳ ನಡುವೆ ಡಿಕ್ಕಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮೈತ್ರೇಯಿ ಗುರುಕುಲದ ಮುಂಭಾಗ ನಡೆದಿದೆ. ಖಾಸಗಿ ಬಸ್...

Read moreDetails

ಪುತ್ತೂರು: ಬೀಡಿ ಬ್ರಾಂಚ್ ನಿಂದ ತಂಬಾಕು, ಬೀಡಿ ಕಳವುಗೈದ ಪ್ರಕರಣ: ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ..!!

ಪುತ್ತೂರು: ಬೀಡಿ ಬ್ರಾಂಚ್‌ನಿಂದ ತಂಬಾಕು ಮತ್ತು ಬೀಡಿಗಳು ಕಳವಾದ ಘಟನೆ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಮೀಪದ ಬೀಡಿ ಬ್ರಾಂಚ್ ನಲ್ಲಿ ಮಾ.9 ರಂದು ನಡೆದಿದ್ದು, ಈ ಪ್ರಕರಣಕ್ಕೆ...

Read moreDetails

ಬಲೂನ್ ಮಾರುತ್ತಿದ್ದ ಕೇರಳದ ಈ ಹುಡುಗಿ ಈಗ ಸೂಪರ್ ಮಾಡೆಲ್…!!!

ಲಕ್‌ ಅನ್ನೋದೆ ಹಾಗೆ. ಅದು ಯಾವಾಗ ಬೇಕಾದ್ರೂ ಬದಲಾಗ್ಬೋದು. ಆಕೆ ಜಾತ್ರೆಯಲ್ಲಿ ಮಬ್ಬು ಬೆಳಕಿನಲ್ಲಿ, ಮಾಸಿದ ಬಟ್ಟೆ ಹಾಕಿ ಬಲೂನ್ ಮಾಡುತ್ತಿದ್ದ ಹುಡುಗಿ. ಆದ್ರೆ ಈಗ ಮಾಡೆಲ್...

Read moreDetails

ಹಾರಾಡಿ: ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ..!!

ಪುತ್ತೂರು: ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ನಡೆದಿದೆ ಅಪಘಾತದಿಂದಾಗಿ ಬೈಕ್ ಸವಾರ ಕೆಮ್ಮಾಯಿ ಬಡಾವು ಗಿರಿಯಪ್ಪ ಪೂಜಾರಿ...

Read moreDetails
Page 350 of 470 1 349 350 351 470

Recent News

You cannot copy content of this page