ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪೋಲೀಸ್ ಇಲಾಖೆಗೆ ನಾಕಬಂಧಿ ಹಸ್ತಾಂತರ

ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ವತಿಯಿಂದ 220 ನವೀಕೃತಗೊಂಡ ನಾಕಬಂಧಿಗಳನ್ನು (barricades) ಮಂಗಳೂರು ನಗರ ಪೋಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ಮಂಗಳೂರು ನಗರ ಪೋಲೀಸ್ ಕಮಿಷನರಾದ...

Read more

ಗಮನಸೆಳೆಯುತ್ತಿದೆ ಪುತ್ತೂರ ಕ್ರಿಕೆಟ್ ಹಬ್ಬ ಸಿಝ್ಲರ್ ಟ್ರೋಫಿ – 2021

ಪ್ರಸನ್ನ ಕುಮಾರ್ ಶೆಟ್ಟಿ ಅವರ ನಾಯಕತ್ವದ ಆಯೋಜನೆಯ ವೈಭವತೆ ಪಂದ್ಯಾಟದ ಸಂಪೂರ್ಣ ನೇರಪ್ರಸಾರ ZOOM IN TV ಮತ್ತು M9 sports ಚಾನೆಲ್ನಲ್ಲಿ.. ಅಲ್ಲಲ್ಲಿ ಕೂಡು ಕುಟುಂಬದಂತೆ...

Read more

ಮಂಗಳೂರು: ಗುದನಾಳದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಸಾಗಾಟ : ವ್ಯಕ್ತಿಯ ಬಂಧನ

ಮಂಗಳೂರು: ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನ್ನು ಉಲ್ಲಾಸ್‌ ‌ನಗರದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ದುಬೈಯಿಂದ ಸ್ಪೈಸ್‌‌ಜೆಟ್‌ ವಿಮಾನದ ಮೂಲಕ...

Read more

ಜಮೈಕಾಗೆ ಕೊರೊನಾ ಲಸಿಕೆ: ಭಾರತ ಸರ್ಕಾರಕ್ಕೆ ಧನ್ಯವಾದ ಎಂದ ಕ್ರಿಕೆಟಿಗ ಕ್ರಿಸ್ ಗೇಲ್

ಜಮೈಕಾ: ಭಾರತ ಜಮೈಕಾಗೆ ಕೋವಿಡ್ ಲಸಿಕೆಗಳನ್ನು ರವಾನಿಸಿದ್ದು, ಜಮೈಕಾ ಮೂಲದ ವಿಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್ ಭಾರತಕ್ಕೆ ವಂದಿಸಿದ್ದಾರೆ. ಈಗಾಗಲೇ ವಿಶ್ವದ ಬೇರೆ ಬೇರೆ ದೇಶಗಳಿಗೆ ಭಾರತ...

Read more

ಮಂಗಳೂರು: ಬಾಲಕನ ಶ್ವಾಸಕೋಶದೊಳಗಿದ್ದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದ ವೈದ್ಯರು

ಮಂಗಳೂರು: ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರು ಬಾಲಕನೋರ್ವನ ಶ್ವಾಸಕೋಶದೊಳಗಿದ್ದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದು ಜೀವ ಉಳಿಸಿದ್ದಾರೆ.ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬುವವರ ಪುತ್ರ ಮುಬಶ್ಶೀರ್...

Read more

ತೊಕ್ಕೊಟ್ಟು : ಮನೆ ಮಂದಿ ಮಲಗಿದ್ದ ವೇಳೆ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

ತೊಕ್ಕೊಟ್ಟು : ಮನೆಮಂದಿ ಮಲಗಿದ್ದಾಗಲೇ ಮೇಲ್ಛಾವಣಿಯ ಹಂಚು ಸರಿಸಿ ಒಳನುಗ್ಗಿದ ಕಳ್ಳರು ಮನೆಯಿಂದ 15 ಪವನ್ ಚಿನ್ನ ಹಾಗೂ ರೂ.5000 ನಗದು ಕಳವುಗೈದ ಘಟನೆ ತೊಕ್ಕೊಟ್ಟು ಓವರ್...

Read more

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ...

Read more

ಚಿನ್ನ ಖರೀದಿಸುವವರಿಗೆ ಚಿನ್ನದಂಥಾ ಸುದ್ಧಿ ನೀಡಿದ ರಾಜ್ಯ ಸರ್ಕಾರ : ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ‘ಕರ್ನಾಟಕ ಗೋಲ್ಡ್ ಜ್ಯುವೆಲ್ಲರಿ’

ಬೆಂಗಳೂರು: ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಇದೀಗ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಜನ-ಸಾಮಾನ್ಯರ ಚಿನ್ನದ ಮೇಲಿನ...

Read more

ಉಡುಪಿ: ಸೇನಾ ನೇಮಕಾತಿಯಲ್ಲಿ ಮೂಲ ಸೌಕರ್ಯದ ಕೊರತೆ ಬೀದಿಯಲ್ಲಿ ಮಲಗಿದ ಭವಿಷ್ಯದ ಸೈನಿಕರು

ಉಡುಪಿ: ದೇಶ ಕಾಯೋ ಯೋಧರಿಗೆ ಪ್ರತಿಯೊಬ್ಬರೂ ಗೌರವ ಸೂಚಿಸಲೇಬೇಕು. ದೇಶ ಸೇವೆಗೆ ಹೋಗುವವರ ಸಂಖ್ಯೆ ತೀರಾ ಕಡಿಮೆ. ಆದರೆ ಉಡುಪಿಯಲ್ಲಿ ಕಳೆದೆರಡು ದಿನಗಳಿಂದಲೂ ಸೇನಾ ನೇಮಕಾತಿ ನಡೆಯುತ್ತಿದೆ....

Read more

ಅಕ್ರಮವಾಗಿ ಕೊಟ್ಯಾಂತರ ರೂ. ಮೌಲ್ಯದ ನವಿಲು ಗರಿ ಮಾರಾಟ : ಆರೋಪಿಗಳ ಬಂಧನ

ನವದೆಹಲಿ: ಚೀನಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 21 ಲಕ್ಷ ನವಿಲು ಗರಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸುಮಾರು 2,565 ಕೆಜಿ ತೂಕದ ನವಿಲು ಗರಿಗಳನ್ನು ಐಸಿಡಿ ತುಘಲಕಾಬಾದ್‍ನಲ್ಲಿ...

Read more
Page 419 of 434 1 418 419 420 434

Recent News

You cannot copy content of this page