(ಸೆ.23)ಟೀಮ್ ಪಿಲಿ ರಾಧಣ್ಣ: 49 ನೇ ವರ್ಷದ ಶಾರದಾ ಹುಲಿ :ಆಮಂತ್ರಣ ಪತ್ರಿಕೆ ಬಿಡುಗಡೆ ..!

ಪುತ್ತೂರು: ಟೀಮ್ ಪಿಲಿ ರಾಧಣ್ಣ ಇದರ 49 ನೇ ವರ್ಷದ ಶಾರದಾ ಹುಲಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಸೆ.23 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 9...

Read moreDetails

ಪುತ್ತೂರು : ನೀರಿನಲ್ಲಿ ಮುಳುಗಿ ಬಾಲಕ ಸಾವು…!!

ಪುತ್ತೂರು: ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಕಬಕ ಬಳಿ ಕಲ್ಲಿನ ಕೋರೆಯಲ್ಲಿ ನಡೆದಿದೆ. ಮೃತರನ್ನು ಕಬಕ ಕಲ್ಲಂದಡ್ಕ ನಿವಾಸಿ ಅಜ್ವಾನ್ (13)ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ...

Read moreDetails

ಬಂಟ್ವಾಳ: ಬಸ್ – ಕಾರು ನಡುವೆ ಭೀಕರ ಅಪಘಾತ : ಇಬ್ಬರಿಗೆ ಗಂಭೀರ ಗಾಯ..!!!

ಬಂಟ್ವಾಳ : ಉಜಿರಂಡಿ ಪಲ್ಕೆಯ ಪಲ್ಲದಲ್ಲಿ ಕೆಎಸ್. ಆ‌ರ್.ಟಿ.ಸಿ ಬಸ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ, ಚಾಲಕ ಸಹಿತ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ...

Read moreDetails

ಪುತ್ತೂರು: ಆಕ್ರಮ ಗೋ ಸಾಗಾಟ: ಹಿಂದೂ ಸಂಘಟನೆಗಳ ಮಾಹಿತಿ ಮೇರೆಗೆ ಇಬ್ಬರು ಪೊಲೀಸ್ ವಶಕ್ಕೆ..!!

ಪುತ್ತೂರು: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರಿನ ಮುರ ಕೆದಿಲ ರಸ್ತೆಯಲ್ಲಿ ನಡೆದಿದೆ....

Read moreDetails

Karavali_tigers ಎಂಬ ಇನ್ ಸ್ಟ್ ಗ್ರಾಮ್ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪಿ ಅರೆಸ್ಟ್…!!

ಮಂಗಳೂರು: ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಅ.ಕ್ರ. 41/2025 ಕಲಂ. 66(ಸಿ) ಐಟಿ ಕಾಯ್ದೆ ಹಾಗೂ ಕಲಂ. 56, 353(1), 192 ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿಆರೋಪಿತನಾದ...

Read moreDetails

ಪುತ್ತೂರು: ಪೇಸ್ಬುಕ್ ಪೇಜ್‌ನಲ್ಲಿ ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿ ವಿಡಿಯೋ ಪ್ರಸಾರ : ಪ್ರಕರಣ ದಾಖಲು..!!

ದಿನಾಂಕ: 15-09-2025 ರಂದು ಬೆಳಗ್ಗೆ ಪ್ರಕರಣದ ಫಿರ್ಯಾದಿದಾರರಾದ ಪುತ್ತೂರು ಕಸಬಾ ಗ್ರಾಮ ನಿವಾಸಿ ಶಿವಕುಮಾರ್ ಪಿ.ಬಿ (54) ರವರು ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್...

Read moreDetails

ಪುತ್ತೂರು: ಮಹಿಳೆಗೆ ಹಲ್ಲೆ ಆರೋಪ: ಪ್ರಕರಣ ದಾಖಲು…!!

ಪುತ್ತೂರು: ದೇವಳದ ಬಳಿ ಮಹಿಳೆಯೋರ್ವರಿಗೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು...

Read moreDetails

ತಾಂತ್ರಿಕ ಅಡಚಣೆ ಹಿನ್ನಲೆ : ಮಹಾಲಿಂಗೇಶ್ವರ ದೇವಳದ ಗದ್ದೆಯ ಪುತ್ತೂರು ಉತ್ಸವ ಸೆ.20 ರಿಂದ ಪ್ರಾರಂಭ…!!!

ತಾಂತ್ರಿಕ ಅಡಚಣೆ ಹಿನ್ನಲೆ ಸೆ.18 ರಂದು ಪ್ರಾರಂಭವಾಗಬೇಕಿದ್ದ ಪುತ್ತೂರು ಉತ್ಸವ ಸೆ.20 ರಿಂದ ಪ್ರಾರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Read moreDetails

ಪುತ್ತೂರು: ಯುವತಿಗೆ ಕಮೆಂಟ್ ಮಾಡಿದ್ದಕ್ಕೆ ಹಲ್ಲೆ..!!

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಕಮೆಂಟ್ ಮಾಡಿರುವುದಾಗಿ ಆರೋಪಿಸಿ, ಯುವತಿ ಆತನನ್ನು ಪ್ರಶ್ನಿಸಿದ ಮತ್ತು ಇದೇ ವೇಳೆ ಕೆಲವರು ಆತನಿಗೆ ಹಲ್ಲೆ ನಡೆಸಿದ ಘಟನೆ ಸೆ.17ರಂದು...

Read moreDetails
Page 72 of 464 1 71 72 73 464

Recent News

You cannot copy content of this page